ಫಾಲೋ
ಕರ್ನಾಟಕ ಕ್ರೈಸ್ತ ಸಂಘಟನೆ®
@kcsteam
6,142
ಪೋಸ್ಟ್ಸ್
8,169
ಫಾಲೋವರ್ಸ್
ಕರ್ನಾಟಕ ಕ್ರೈಸ್ತ ಸಂಘಟನೆ®
839 ವೀಕ್ಷಿಸಿದ್ದಾರೆ
ನಿಮ್ಮ ದೇವರಾದ ಯೆಹೋವನು ನಿಮಗೆ ಉತ್ತಮ ದೇಶವನ್ನು ಕೊಟ್ಟದ್ದಕ್ಕಾಗಿ ಆತನನ್ನು ಸ್ತುತಿಸಬೇಕು. ಧರ್ಮೋಪದೇಶಕಾಂಡ 8:10 #stanypinto #ಕರ್ನಾಟಕ #karnataka #news #newsfeed #KCSPRAYER #📚 ಬೈಬಲ್✝️ #🙏 ಭಕ್ತಿ ವಿಡಿಯೋಗಳು 🌼 #😍 ನನ್ನ ಸ್ಟೇಟಸ್ #bible
ಕರ್ನಾಟಕ ಕ್ರೈಸ್ತ ಸಂಘಟನೆ®
715 ವೀಕ್ಷಿಸಿದ್ದಾರೆ
ಇದೇ ತಿಂಗಳಲ್ಲಿ ಬರುವ 27 ಮತ್ತು 28ನೇ ತಾರೀಖಿನಂದು ನಡೆಯುತ್ತಿರುವ ಯೌವನಸ್ಥರ ಕೂಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕಾಗಿ ಕೇಳಿಕೊಳ್ಳುತ್ತೇನೆ. ಈ ಕಾಲಘಟ್ಟದಲ್ಲಿ ಇಂಥ ಕೂಟಗಳು ಅವಶ್ಯಕತೆ ಇದೆ ನಮ್ಮ ಯುವಕ ಯುವತಿಯರು ಆದಿತಪ್ಪುತ್ತಿದ್ದಾರೆ ಅವರಿಗೆ ಸರಿಯಾದ ಮಾರ್ಗದರ್ಶನ ಬೇಕು, ಇಂಥ ಕೂಟಗಳು ಕರ್ನಾಟಕ ರಾಜ್ಯದಲ್ಲಿ ಅನೇಕ ಕಡೆ ನಡೆಯಬೇಕು, ಪ್ರತಿಯೊಬ್ಬರು ಈ ಕೂಟಕ್ಕಾಗಿ ಪ್ರಾರ್ಥನೆ ಮಾಡಿಕೊಳ್ಳಿ ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಎಲ್ಲಾ ಕ್ರೈಸ್ತ ಯುವಕ ಯುವತಿಯರು ಈ ಕೂಟದಲ್ಲಿ ಭಾಗವಹಿಸಿ ಮತ್ತು ದೇವರ ಆಶೀರ್ವಾದವನ್ನು ಹೊಂದಿಕೊಳ್ಳಿ. ನಿಮ್ಮ ಸಹೋದರ ಸ್ಟ್ಯಾನಿ ಪಿಂಟೋ ಕರ್ನಾಟಕ ಕ್ರೈಸ್ತ ಸಂಘಟನೆ, ಅಧ್ಯಕ್ಷರು #bible #😍 ನನ್ನ ಸ್ಟೇಟಸ್ #🙏 ಭಕ್ತಿ ವಿಡಿಯೋಗಳು 🌼 #📚 ಬೈಬಲ್✝️ #KCSPRAYER
ಕರ್ನಾಟಕ ಕ್ರೈಸ್ತ ಸಂಘಟನೆ®
755 ವೀಕ್ಷಿಸಿದ್ದಾರೆ
ನಾಡಿನ ಸಮಸ್ತ ಜನತೆಗೆ ಕ್ರಿಸ್ಮಸ್ ಹಬ್ಬದ ಶುಭಾಶಯಗಳು 💐 ಯೇಸು ಕ್ರಿಸ್ತನು ಕರ್ನಾಟಕ ರಾಜ್ಯದ ಎಲ್ಲಾ ಕುಲ ಜಾತಿ ಧರ್ಮ ಎನ್ನದೆ ತನ್ನ ರಕ್ತವನ್ನು ಇಡೀ ಮನುಕುಲಕ್ಕಾಗಿ ಸುರಿಸಿದ್ದಾನೆ ದೇವರು ನಿಮ್ಮನ್ನು ಆಶೀರ್ವದಿಸಲಿ. ಈ ಕ್ರಿಸ್ಮಸ್ ಬೆಳಕು ನಿಮ್ಮಲ್ಲಿ ನಿಮ್ಮ ಕುಟುಂಬದಲ್ಲಿ ನಿಮ್ಮ ಸ್ನೇಹಿತರಲ್ಲಿ ನಿಮ್ಮ ಬಂಧು ಬಳಗದವರಲ್ಲಿ ಬೆಳಗಲಿ ಎಂದು ಪ್ರಾರ್ಥಿಸುತ್ತೇವೆ ಮತ್ತು ಹಾರೈಸುತ್ತೇವೆ. #newsupdate2025 #stanypinto #christmastime #KannadaNews #christianity #Christmas #KCSMEDIA #christmas2025 #📚 ಬೈಬಲ್✝️ #🙏 ಭಕ್ತಿ ವಿಡಿಯೋಗಳು 🌼 #KCSPRAYER #😍 ನನ್ನ ಸ್ಟೇಟಸ್ #bible
See other profiles for amazing content