ಫಾಲೋ
Mahanayaka Rakshana Vedhike
@m_r_v
704
ಪೋಸ್ಟ್ಸ್
7,794
ಫಾಲೋವರ್ಸ್
Mahanayaka Rakshana Vedhike
716 ವೀಕ್ಷಿಸಿದ್ದಾರೆ
1 ತಿಂಗಳ ಹಿಂದೆ
#ಮಹಾನಾಯಕ_ರಕ್ಷಣಾ_ವೇದಿಕೆ #ರಾಮನಗರ_ಜಿಲ್ಲಾ_ಘಟಕಕ್ಕೆ ನೂತನವಾಗಿ ಸೀ ರವಿತೇಜ ರವರು ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಇವರಿಗೆ ರಾಜ್ಯಾಧ್ಯಕ್ಷ ದೈತ್ಯರಾಜ್ ಮತ್ತು ವೇದಿಕೆಯ ವತಿಯಿಂದ ತುಂಬು ಹೃದಯದ ಭೀಮ ಅಭಿನಂದನೆಗಳು💐💐 💙ಮಹಾನಾಯಕ ರಕ್ಷಣಾ ವೇದಿಕೆ💙 💙ಜೈ ಭೀಮ್💙 💙ಜೈ ಸಂವಿಧಾನ್💙 #ಅಂಬೇಡ್ಕರ್ #ಮಹಾ ನಾಯಕ ಡಾಕ್ಟರ್ ಬಿಆರ್ ಅಂಬೇಡ್ಕರ್ #ಅಂಬೇಡ್ಕರ್ ಜಯಂತಿ ಶುಭಾಶಯಗಳು 130 ಹಬ್ಬ
Mahanayaka Rakshana Vedhike
5.7K ವೀಕ್ಷಿಸಿದ್ದಾರೆ
1 ತಿಂಗಳ ಹಿಂದೆ
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಬಂಧುಗಳೇ, ಬಾ ಬಾ ಸಾಹೇಬರ ಆಶಯದಂತೆ ಭಾರತ ಸರ್ಕಾರವು ದಿ. 20-11-1990ರ ಪತ್ರದಲ್ಲಿ ನೀಡಿರುವ ಸೂಚನೆಗಳನ್ವಯ ಪರಿಶಿಷ್ಟ ಜಾತಿಯಿಂದ ಬೌದ್ಧ ಧರ್ಮಕ್ಕೆ ಮತಾಂತರ ಹೊಂದಿದಲ್ಲಿ ಅಂತಹವರಿಗೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡಲು ಮತ್ತು ಧರ್ಮದ ಕಾಲಂನಲ್ಲಿ "ಬೌದ್ಧ ಧರ್ಮ" ಎಂದು ನಮೂದಿಸಲು ಕ್ರಮ ಕೈಗೊಳ್ಳುವಂತೆ ಈ ಮೂಲಕ ಸೂಚಿಸಲಾಗಿದೆ..... 💙ಮಹಾನಾಯಕ ರಕ್ಷಣಾ ವೇದಿಕೆ💙 💙ಜೈ ಭೀಮ್💙 💙ಜೈ ಸಂವಿಧಾನ್💙 #ambedkar #ಮಹಾ ನಾಯಕ ಡಾಕ್ಟರ್ ಬಿಆರ್ ಅಂಬೇಡ್ಕರ್ #🙏🇪🇺ಮಹಾನಾಯಕ ಡಾ.ಬಿ.ಆರ್.ಅಂಬೇಡ್ಕರ್🇪🇺🙏
Mahanayaka Rakshana Vedhike
4.3K ವೀಕ್ಷಿಸಿದ್ದಾರೆ
3 ತಿಂಗಳ ಹಿಂದೆ
🇮🇳ಸರ್ವರಿಗೂ ಸ್ವಾತಂತ್ರ್ಯ ದಿನಾಚರಣೆಯ ಹಾರ್ದಿಕ ಶುಭಾಶಯಗಳು🇮🇳 🇮🇳ಮಹಾನಾಯಕ ರಕ್ಷಣಾ ವೇದಿಕೆ🇮🇳 🇮🇳ಜೈ ಭೀಮ್🇮🇳 🇮🇳ಜೈ ಸಂವಿಧಾನ್🇮🇳 #ಸ್ವಾತಂತ್ರ್ಯ #ಸ್ವಾತಂತ್ರ್ಯ ದಿನಾಚರಣೆ 2020 #ಸ್ವಾತಂತ್ರ್ಯ ದಿನಾಚರಣೆ #ಸ್ವಾತಂತ್ರ್ಯ ದಿನಾಚರಣೆ 2020
Mahanayaka Rakshana Vedhike
1.4K ವೀಕ್ಷಿಸಿದ್ದಾರೆ
4 ತಿಂಗಳ ಹಿಂದೆ
💙ಮಹಾನಾಯಕ ರಕ್ಷಣಾ ವೇದಿಕೆ💙 💙ಜೈ ಭೀಮ್💙 💙ಜೈ ಸಂವಿಧಾನ್💙 #ಅಂಬೇಡ್ಕರ್ #ಮಹಾ ನಾಯಕ ಡಾಕ್ಟರ್ ಬಿಆರ್ ಅಂಬೇಡ್ಕರ್#ಡಾಕ್ಟರ್ ಬಿಆರ್ ಅಂಬೇಡ್ಕರ್ #ಅಂಬೇಡ್ಕರ್ ಜಯಂತಿ ಶುಭಾಶಯಗಳು 130 ಹಬ್ಬ
Mahanayaka Rakshana Vedhike
1.8K ವೀಕ್ಷಿಸಿದ್ದಾರೆ
5 ತಿಂಗಳ ಹಿಂದೆ
💐ಚಾಮರಾಜನಗರ ತಾಲ್ಲೂಕಿನ, ಹೆಗ್ಗೋಠಾರ ಗ್ರಾಮದ ಯುವಕರು ಹಾಗೂ ಗ್ರಾಮಸ್ಥರು ಸೇರಿ #ಭೀಮ_ರಾವ್_ಕಪ್ ಸೀಸನ್-1 ಕ್ರಿಕೆಟ್ ಪಂದ್ಯಾವಳಿಯನ್ನು ದಿನಾಂಕ: 20,21 & 22ನೇ ಜೂನ್ 2025 ರಂದು ಆಯೋಜಿಸಿಲಾಗಿತ್ತು. ನಮ್ಮ #ಮಹಾನಾಯಕ_ರಕ್ಷಣಾ_ವೇದಿಕೆ #ರಾಜ್ಯಾಧ್ಯಕ್ಷ_ಶ್ರೀ_ದೈತ್ಯರಾಜ್ ರವರನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಿದ ಹೆಗ್ಗೋಠಾರ ಗ್ರಾಮದ ಯುವಕರು ಹಾಗೂ ಎಲ್ಲಾ ಗ್ರಾಮಸ್ಥರಿಗೆ ತುಂಬು ಹೃದಯದ ಭೀಮ ಅಭಿನಂದನೆಗಳು. ಕಾರ್ಯಕ್ರಮದಲ್ಲಿ ಶ್ರೀಯುತ ಎ. ಆರ್ ಕೃಷ್ಣಮೂರ್ತಿ ಕೊಳ್ಳೇಗಾಲದ ಶಾಸಕರು, ಆರ್. ಪಿ ನಂಜುಂಡಸ್ವಾಮಿ ನಗರಸಭೆ ಸದಸ್ಯರು ಚಾಮರಾಜನಗರ, ವೇದ. ಎಸ್ ವಕೀಲರು, ಹಾಗೂ ಗಜೇಂದ್ರ ನಗರಸಭೆ ಕಾರ್ಯಕರ್ತರು ನಂಜನಗೂಡು ಮತ್ತು ಅನೇಕ ಗಣ್ಯರು ಉಪಸ್ಥಿತಿಯಲ್ಲಿ ಇದ್ದರು💐💐 💙ಮಹಾನಾಯಕ ರಕ್ಷಣಾ ವೇದಿಕೆ💙 💙ಜೈ ಭೀಮ್💙 💙ಜೈ ಸಂವಿಧಾನ್💙 #ಅಂಬೇಡ್ಕರ್ #ಮಹಾ ನಾಯಕ ಡಾಕ್ಟರ್ ಬಿಆರ್ ಅಂಬೇಡ್ಕರ್
Mahanayaka Rakshana Vedhike
1.2K ವೀಕ್ಷಿಸಿದ್ದಾರೆ
5 ತಿಂಗಳ ಹಿಂದೆ
💐ಚಾಮರಾಜನಗರ ತಾಲ್ಲೂಕಿನ, ಹೆಗ್ಗೋಠಾರ ಗ್ರಾಮದ ಯುವಕರು ಹಾಗೂ ಗ್ರಾಮಸ್ಥರು ಸೇರಿ #ಭೀಮ_ರಾವ್_ಕಪ್ ಸೀಸನ್-1 ಕ್ರಿಕೆಟ್ ಪಂದ್ಯಾವಳಿಯನ್ನು ದಿನಾಂಕ: 20,21 & 22ನೇ ಜೂನ್ 2025 ರಂದು ಆಯೋಜಿಸಿಲಾಗಿತ್ತು.ಮುಖ್ಯ ಅತಿಥಿಯಾಗಿ ಆಗಮಿಸಿದ ನಮ್ಮ #ಮಹಾನಾಯಕ_ರಕ್ಷಣಾ_ವೇದಿಕೆ #ರಾಜ್ಯಾಧ್ಯಕ್ಷ_ಶ್ರೀ_ದೈತ್ಯರಾಜ್ ರವರಿಗೆ ಸನ್ಮಾನ ಮಾಡಿದ ಹೆಗ್ಗೋಠಾರ ಗ್ರಾಮದ ಯುವಕರು ಗ್ರಾಮಸ್ಥರು ಹಾಗೂ ಕಾರ್ಯಕ್ರಮದ ಆಯೋಜಕರಿಗೆ ತುಂಬು ಹೃದಯದ ಭೀಮ ಅಭಿನಂದನೆಗಳು🙏💐💐 💙ಮಹಾನಾಯಕ ರಕ್ಷಣಾ ವೇದಿಕೆ💙 💙ಜೈ ಭೀಮ್💙 💙ಜೈ ಸಂವಿಧಾನ್💙 #ಅಂಬೇಡ್ಕರ್ #ಮಹಾ ನಾಯಕ ಡಾಕ್ಟರ್ ಬಿಆರ್ ಅಂಬೇಡ್ಕರ್
See other profiles for amazing content