ಫಾಲೋ
ನವೀನ್ Crazy😎
@naveencrazy0898
11,452
ಪೋಸ್ಟ್ಸ್
18,723
ಫಾಲೋವರ್ಸ್
ನವೀನ್ Crazy😎
506 ವೀಕ್ಷಿಸಿದ್ದಾರೆ
ಕಣ್ಣಿಗೂ ತೀರದ ನಂಟಿದೆ ❤️ ✨ ಇದಕ್ಕೂ ಮೀರಿದ ಸ್ವರ್ಗ ಬೇಕಿದ್ಯ ನನಗೆ 🙈🥵.... #💓ಮನದಾಳದ ಮಾತು #❤❤❤❤
ನವೀನ್ Crazy😎
551 ವೀಕ್ಷಿಸಿದ್ದಾರೆ
. ಒಬ್ಬ ಮಹಿಳೆ ಎಲ್ಲವನ್ನೂ ನೆನಪಿಸಿಕೊಂಡಿದ್ದಾಳೆ ಎಲ್ಲರ ಹುಟ್ಟುಹಬ್ಬದಿಂದ ಹಿಡಿದು ಅವರ ಆಸೆಗಳ ತ್ಯಾಗದವರೆಗೆ ಎಲ್ಲರ ನೆಚ್ಚಿನ ಆಹಾರದಿಂದ ಹಿಡಿದು ಅವರ ನೆಚ್ಚಿನ ತಿನಿಸುಗಳವರೆಗೆ ಎಲ್ಲರ ಗಮನದಿಂದ ಸಂತೋಷದ ಕಡೆಗೆ ಅವರ ಸಂತೋಷದ ನಿರ್ಲಕ್ಷ್ಯದ ಕಡೆಗೆ ಒಬ್ಬ ಮಹಿಳೆ ಎಲ್ಲವನ್ನೂ ನೆನಪಿಸಿಕೊಂಡಿದ್ದಾಳೆ ನೀವು ಇದನ್ನು ಎಂದಿಗೂ ಮರೆಯಬಾರದು #💓ಮನದಾಳದ ಮಾತು
ನವೀನ್ Crazy😎
585 ವೀಕ್ಷಿಸಿದ್ದಾರೆ
ಸಂತೆಯ ಮದ್ಯೆಯೂ ನಿನ್ನದೇ ಧ್ಯಾನ ನಿನ್ನ ನೋಡಲು ಕಣ್ಣಿನoಚಿಗೆ ಬಂದಿದೆ ಪ್ರಾಣ..!!! #💓ಮನದಾಳದ ಮಾತು #❤❤❤❤
ನವೀನ್ Crazy😎
584 ವೀಕ್ಷಿಸಿದ್ದಾರೆ
👫ಇರಬೇಕು ಒಬ್ಬಳು ಸಂಗಾತಿ ,👫 ನೋವುಗಳಿಗೆ ಸ್ಪಂದಿಸುತ್ತಾ, ತಪ್ಪುಗಳನ್ನು ತಿದ್ದುತ್ತಾ, 😊ಖುಷಿಯನ್ನು ಹಂಚಿಕೊಳ್ಳುತ್ತಾ,😊 ❤️ಪ್ರೇಮಿಗಿಂತ ಹೆಚ್ಚಾಗಿ ಪ್ರೀತಿಸುತ್ತಾ,❤️ ಆಗಾಗ ರೆಗಿಸುತ್ತಾ, 👩‍❤️‍👨ಬದುಕಿಗೆ ಸ್ಪೂರ್ತಿ ತುಂಬುವಂತ,👩‍❤️‍👨 ಸಂಗಾತಿ ಇರಬೇಕು , 💞 ನಿನ್ನ ಹಾಗೆ 💞 #❤❤❤❤
ನವೀನ್ Crazy😎
567 ವೀಕ್ಷಿಸಿದ್ದಾರೆ
ಮಾತಿನ ಹಿಂದೆ ಮನಸ್ಸು ಕೆಲಸ ಮಾಡುತ್ತಿರುತ್ತದೆ... ಮನಸ್ಸನ್ನು ಸುಸ್ಥಿತಿಯಲ್ಲಿಟ್ಟುಕೊಂಡರೆ ಮಾತು ಉತ್ತಮವಾಗಿ ಹೊರಡುತ್ತದೆ... ಮೊದಲು ಮನಸ್ಸನ್ನು ಶಾಂತವಾಗಿ ಇಟ್ಟುಕೊಳ್ಳಲು ಕಲಿಯಬೇಕು. 🌹🌹🌹🌹🌹 #💓ಮನದಾಳದ ಮಾತು
See other profiles for amazing content