ಫಾಲೋ
shining Queen_Rashhmithaa Gowda_ಕನ್ನಡತಿ
@rashmitha1211
753
ಪೋಸ್ಟ್ಸ್
516
ಫಾಲೋವರ್ಸ್
shining Queen_Rashhmithaa Gowda_ಕನ್ನಡತಿ
544 ವೀಕ್ಷಿಸಿದ್ದಾರೆ
1 ದಿನಗಳ ಹಿಂದೆ
💐 *ಪ್ರತಿಕ್ರಿಯೆಯಿಂದ ಸಂಪರ್ಕದವರೆಗೆ* 👉 ನಿಮ್ಮ ಸಂಬಂಧದ ಮಾದರಿಗಳನ್ನು ಪುನಃ ಬರೆಯುವಾಗ.... 👉 *ನೀವು ಹೇಗೆ ಕಾಣಿಸಿಕೊಳ್ಳುತ್ತೀರಿ ಎಂಬುದನ್ನು ನೀವು ಬದಲಾಯಿಸಿದಾಗ, ಸಂಬಂಧವು ಬದಲಾಗುವುದನ್ನು ಬಿಟ್ಟು ಬೇರೆ ದಾರಿಯಿಲ್ಲ.* #💓ಮನದಾಳದ ಮಾತು #✍️ ಮೋಟಿವೇಷನಲ್ ಕೋಟ್ಸ್ #😍 ನನ್ನ ಸ್ಟೇಟಸ್
shining Queen_Rashhmithaa Gowda_ಕನ್ನಡತಿ
1.2K ವೀಕ್ಷಿಸಿದ್ದಾರೆ
2 ದಿನಗಳ ಹಿಂದೆ
#ಭಾನುವಾರದಂದು ಚನ್ನಪಟ್ಟಣದ ಕಾಡಿಗೆ ಬಿದ್ದ ಬೆಂಕಿ #ಕಾಡ್ಗಿಚ್ಚು #forestofchannapattnafireaccidint #forestfire #travelblog ❤ #😍 ನನ್ನ ಸ್ಟೇಟಸ್ #💓ಮನದಾಳದ ಮಾತು
shining Queen_Rashhmithaa Gowda_ಕನ್ನಡತಿ
554 ವೀಕ್ಷಿಸಿದ್ದಾರೆ
5 ದಿನಗಳ ಹಿಂದೆ
*ನುಡಿಮುತ್ತು* *ಮಾತು ವೈರಿಗಳ ಮುಂದೆ ಗತ್ತಿನಂತಿರಬೇಕು, ಹೆದರಿಸುವವರ ಮುಂದೆ ಕತ್ತಿಯಂತಿರಬೇಕು, ಆತ್ಮೀಯರ ಮುಂದೆ ಮುತ್ತಿನಂತೆ ಇರಬೇಕು, ಹಿರಿಯರ ಮುಂದೆ ಹತ್ತಿಯಂತೆ ಇರಬೇಕು.*❤ #💓ಮನದಾಳದ ಮಾತು #😍 ನನ್ನ ಸ್ಟೇಟಸ್
shining Queen_Rashhmithaa Gowda_ಕನ್ನಡತಿ
612 ವೀಕ್ಷಿಸಿದ್ದಾರೆ
7 ದಿನಗಳ ಹಿಂದೆ
ದಕ್ಷಿಣದಿಂದ ಉತ್ತರಾಭಿಮುಖವಾಗಿ ಸೂರ್ಯ ಪಥ ಬದಲಿಸುವ ಮುಹೂರ್ತವೇ ಮಕರ ಸಂಕ್ರಾಂತಿ. ಇದಕ್ಕೇ ಈ ಸಮಯವನ್ನು ಬದಲಾವಣೆಯ ಪುಣ್ಯಕಾಲ ಎನ್ನುತ್ತಾರೆ. ನಮ್ಮ ರೈತರಿಗೆ ಇದು ಸುಗ್ಗಿ ಹಬ್ಬ. ತಮಿಳುನಾಡಿನಲ್ಲಿ ಪೊಂಗಲ್. ಪಂಜಾಬಿನಲ್ಲಿ ಲೋಹ್ರಿ. ಒಟ್ಟಿನಲ್ಲಿ ದೇಶದ ಎಲ್ಲೆಡೆಯೂ ಒಂದಲ್ಲಾ ಒಂದು ಸಂಭ್ರಮದ ಕಾಲ... ಕೊಬ್ಬರಿ+ಕಬ್ಬು ಎಳ್ಳು+ಬೆಲ್ಲ ಸುಖಃ+ದುಖಃ ತಮಗೂ ಹಾಗೂ ತಮ್ಮ ಕುಟುಂಬದವರಿಗೂ ಸಂಕ್ರಾಂತಿಯ ಹಬ್ಬದ ಹಾರ್ದಿಕ ಶುಭಾಷಯಗಳು. #💓ಮನದಾಳದ ಮಾತು #😍 ನನ್ನ ಸ್ಟೇಟಸ್ #✍️ ಮೋಟಿವೇಷನಲ್ ಕೋಟ್ಸ್
shining Queen_Rashhmithaa Gowda_ಕನ್ನಡತಿ
565 ವೀಕ್ಷಿಸಿದ್ದಾರೆ
8 ದಿನಗಳ ಹಿಂದೆ
*ಹೊಂಗಿರಣ* *ಸಕಾರಾತ್ಮಕ ಚಿಂತನೆ ಎಂದರೆ ಎಲ್ಲವೂ ಒಳ್ಳೆಯದೇ ಆಗುತ್ತದೆಂದು ನಿರೀಕ್ಷಿಸುವುದಲ್ಲ, ಎಲ್ಲವೂ ಒಳ್ಳೆಯದಕ್ಕೇ ಆಗುತ್ತದೆಂದು ತಿಳಿದು ಮುನ್ನಡೆಯುವುದು.* #😍 ನನ್ನ ಸ್ಟೇಟಸ್ #✍️ ಮೋಟಿವೇಷನಲ್ ಕೋಟ್ಸ್ #💓ಮನದಾಳದ ಮಾತು
shining Queen_Rashhmithaa Gowda_ಕನ್ನಡತಿ
508 ವೀಕ್ಷಿಸಿದ್ದಾರೆ
10 ದಿನಗಳ ಹಿಂದೆ
“ಶಿಕ್ಷಣದ ಉದ್ದೇಶವು ವ್ಯಕ್ತಿಯ ಪರಿಪೂರ್ಣತೆಯಾಗಿದೆ ಹೊರತು ಜೀವನಕ್ಕಾಗಿ ಉದ್ಯೋಗವನ್ನು ಪಡೆಯುವುದಲ್ಲ." ”ಸ್ವಾಮಿ ವಿವೇಕಾನಂದ ಜಯಂತಿಯ ಹಾರ್ದಿಕ ಶುಭಾಶಯಗಳು ”😊 #💓ಮನದಾಳದ ಮಾತು #✍️ ಮೋಟಿವೇಷನಲ್ ಕೋಟ್ಸ್ #😞 ಮೂಡ್ ಆಫ್ ಸ್ಟೇಟಸ್ #😍 ನನ್ನ ಸ್ಟೇಟಸ್
shining Queen_Rashhmithaa Gowda_ಕನ್ನಡತಿ
6K ವೀಕ್ಷಿಸಿದ್ದಾರೆ
11 ದಿನಗಳ ಹಿಂದೆ
*ನುಡಿಮುತ್ತು* *ತಂದೆ ತಾಯಿಯರ "ಶರೀರ" ಮಾತ್ರ ಅವರ ಹತ್ತಿರ ಇರುತ್ತದೆ...* *ಅವರ "ಪ್ರಾಣ" ಯಾವಾಗಲೂ ಅವರ ಮಕ್ಕಳ ಸುತ್ತಮುತ್ತ ತಿರುಗುತ್ತಿರುತ್ತದೆ...*🤍 #😞 ಮೂಡ್ ಆಫ್ ಸ್ಟೇಟಸ್ #✍️ ಮೋಟಿವೇಷನಲ್ ಕೋಟ್ಸ್ #💓ಮನದಾಳದ ಮಾತು
See other profiles for amazing content