ಫಾಲೋ
SHARANU KOLI
@sharanu7019255243
2,199
ಪೋಸ್ಟ್ಸ್
5,298
ಫಾಲೋವರ್ಸ್
SHARANU KOLI
665 ವೀಕ್ಷಿಸಿದ್ದಾರೆ
4 ಗಂಟೆಗಳ ಹಿಂದೆ
#💐ನಡೆದಾಡುವ ದೇವರು ಡಾ. ಶ್ರೀ ಶಿವಕುಮಾರ ಸ್ವಾಮೀಜಿ ಅವರ ಪುಣ್ಯಸ್ಮರಣೆ🙏 ತ್ರಿವಿಧ ದಾಸೋಹದ ಮೂಲಕ ಜನಸೇವೆಯನ್ನೇ ದೇವರ ಸೇವೆ ಎಂದು ನಂಬಿದ್ದ ಕಾಯಕಯೋಗಿ, ಅಸಂಖ್ಯಾತ ಮಕ್ಕಳ ಪಾಲಿಗೆ ಬೆಳಕಾಗಿದ್ದ ನಡೆದಾಡುವ ದೇವರು ಸಿದ್ದಗಂಗಾ ಮಠದ ಪರಮಪೂಜ್ಯ ಡಾ. ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿ ಅವರ ಪುಣ್ಯಸ್ಮರಣೆಯಂದು ಗೌರವ ಪೂರ್ವಕ ನಮನಗಳು.
SHARANU KOLI
836 ವೀಕ್ಷಿಸಿದ್ದಾರೆ
2 ದಿನಗಳ ಹಿಂದೆ
#ಇವತ್ತು ಮೂರು ಅದ್ಭುತಗಳು ನಡೆದವು... 1) #ಗಿಲ್ಲಿ ಬಿಗ್ ಬಾಸ್ ಗೆದ್ದಾಯ್ತು 💥 2) ನಮ್ಮ #ಟಗರು_ಪುಟ್ಟಿ ರನ್ನರ್ ಆಫ್ ಆಯ್ತು 💥 3) #ಕೊಹ್ಲಿ ಸೆಂಚುರಿ ಹೊಡೆದಾಯ್ತು 💥 ಮತ್ಯಾಕೆ ತಡ ಹೊಡಿರಿ ಚಪ್ಪಾಳೆ...😍 #❤️‍🔥🔥ಬಿಗ್ ಬಾಸ್ 12ರ WINNER🕺ನಮ್ಮ GILLI ನಟ 🏆❤️ #🔥🏆ಗಿಲ್ಲಿ ...ಗಿಲ್ಲಿ....GILLI❤️‍🔥🏆 #🌅Good Morning🍵 #💐 ಸೋಮವಾರದ ಶುಭಾಶಯಗಳು #🥳 Congratulations ✨
SHARANU KOLI
702 ವೀಕ್ಷಿಸಿದ್ದಾರೆ
4 ದಿನಗಳ ಹಿಂದೆ
#✋ಶನಿವಾರದ ಶುಭಾಶಯ ನನ್ನ ಹುಡುಗಿ ನನ್ನ ಕಣ್ಣಲ್ಲಿ ಹೊಳೆಯುವ ಬೆಳಕು, ನನ್ನ ಉಸಿರಲ್ಲಿ ಬೆರೆತಿರುವ ಸುಗಂಧ. ಅವಳ ನಗು ಬಿದ್ದಾಗ ನನ್ನ ಹೃದಯಕ್ಕೆ ಹಬ್ಬದ ದಿನ, ಅವಳ ಮೌನವೇ ನನಗೆ ಸಾವಿರ ಮಾತುಗಳ ಅರ್ಥ. ಕೈ ಹಿಡಿದರೆ ಧೈರ್ಯ, ಕಣ್ಣು ನೋಡಿದರೆ ಶಾಂತಿ, ಅವಳ ಜೊತೆಯಲ್ಲಿರುವ ಕ್ಷಣವೇ ನನ್ನ ಜೀವನದ ಸಂಪೂರ್ಣತೆ. ಈ ಜಗತ್ತು ಏನೇ ಹೇಳಲಿ, ಪರವಾಗಿಲ್ಲ ನನಗೆ, ಏಕೆಂದರೆ ನನ್ನ ಹುಡುಗಿಯೇ ನನ್ನ ಪರಪಂಚ… 🌍💖 🥰 ಶುಭೋದಯ 🥰 #📖Morning motivation #🌅Good Morning🍵 #💕ಎರಡು ಹೃದಯಗಳು #💓ಲವ್
See other profiles for amazing content