ಫಾಲೋ
SR shetty
@shridharshetty26
830
ಪೋಸ್ಟ್ಸ್
2,621
ಫಾಲೋವರ್ಸ್
SR shetty
369 ವೀಕ್ಷಿಸಿದ್ದಾರೆ
2 ಗಂಟೆಗಳ ಹಿಂದೆ
ಹಠ ಎಂಬ ಅಸ್ತ್ರವನ್ನು ನಮ್ಮ ಸಾಧನೆಗೆ ಬಳಸಬೇಕೇ ವಿನಃ; ಇತರರ ದ್ವೇಷಕ್ಕಾಗಿ ಅಲ್ಲ!!😊🤘 #📚ನೀತಿ ಕಥೆಗಳು #💓ಮನದಾಳದ ಮಾತು #🖋️ ನನ್ನ ಬರಹ #😞 ಮೂಡ್ ಆಫ್ ಸ್ಟೇಟಸ್
SR shetty
681 ವೀಕ್ಷಿಸಿದ್ದಾರೆ
7 ದಿನಗಳ ಹಿಂದೆ
ಬದುಕು ಬೇರೆ ಬೇರೆ ಕಥೆ, ಅಂತ್ಯದಲ್ಲಿ ಮೌನವೊಂದೇ. ನಾವು ಬರಿ ನಿಮಿತ್ತ,ಈ ಜಗತ್ತಿನಲ್ಲಿ #📚ನೀತಿ ಕಥೆಗಳು #🖋️ ನನ್ನ ಬರಹ #💓ಮನದಾಳದ ಮಾತು #📝ನನ್ನ ಕವಿತೆಗಳು
SR shetty
3.8K ವೀಕ್ಷಿಸಿದ್ದಾರೆ
9 ದಿನಗಳ ಹಿಂದೆ
ಬರೆಯುವ ಲೇಖನಿ ಮನುಷ್ಯನ ಕೈಯಲ್ಲಿದ್ದರೂ, ಬರೆಸುವವನು ಆ ಭಗವಂತನೇ ಆಗಿರುತ್ತಾನೆ. ನಾವು ಕೇವಲ ನಿಮಿತ್ತ ಮಾತ್ರ." #🖋️ ನನ್ನ ಬರಹ #💓ಮನದಾಳದ ಮಾತು #😞 ಮೂಡ್ ಆಫ್ ಸ್ಟೇಟಸ್
SR shetty
606 ವೀಕ್ಷಿಸಿದ್ದಾರೆ
18 ದಿನಗಳ ಹಿಂದೆ
​ನಿಜವಾದ ನೆಮ್ಮದಿ: ಪ್ರಪಂಚದ ವಸ್ತುಗಳಲ್ಲಿ ಸುಖವನ್ನು ಹುಡುಕುವುದಕ್ಕಿಂತ, ತನ್ನೊಳಗಿನ ಆತ್ಮತೃಪ್ತಿಯೇ ಮುಖ್ಯ ಎಂದು ಅರಿತವನು ಎಂದಿಗೂ ದುಃಖಿಯಾಗಲಾರ. #💓ಮನದಾಳದ ಮಾತು #🖋️ ನನ್ನ ಬರಹ
See other profiles for amazing content