ಫಾಲೋ
T A Elliyas
@t4775
2,856
ಪೋಸ್ಟ್ಸ್
194,229
ಫಾಲೋವರ್ಸ್
T A Elliyas
856 ವೀಕ್ಷಿಸಿದ್ದಾರೆ
1 ದಿನಗಳ ಹಿಂದೆ
ಎಲ್ಲಿ ನಿನ್ನ ಹಣ....? ಎಲ್ಲಿ ನಿನ್ನ ಚಿನ್ನ....? ಎಲ್ಲಿ ಸಂಬಂಧ....? “ಹಣ ಎಷ್ಟಿದ್ದರೇನು ಋಣ ಇದ್ದಷ್ಟೇ ಜೀವನ"💔🥺 #🖋️ ನನ್ನ ಬರಹ #💓ಮನದಾಳದ ಮಾತು #☺ಜೀವನದ ಸತ್ಯ #😏ಇದೇ ಪ್ರಪಂಚ #🖊ಬದುಕಿನ ಕೋಟ್ಸ್📜
T A Elliyas
2.7K ವೀಕ್ಷಿಸಿದ್ದಾರೆ
6 ದಿನಗಳ ಹಿಂದೆ
#🏫ಅಂತರಾಷ್ಟ್ರೀಯ ವಿದ್ಯಾರ್ಥಿಗಳ ದಿನ📚 ಎಲ್ಲಾ ವಿದ್ಯಾರ್ಥಿಗಳಿಗೆ ಶಿಕ್ಷಣದ ಮೌಲ್ಯವನ್ನು ಒತ್ತಿಹೇಳಲು ಅಂತರರಾಷ್ಟ್ರೀಯ ವಿದ್ಯಾರ್ಥಿ ದಿನವನ್ನು ಆಚರಿಸಲಾಗುತ್ತದೆ. ಪ್ರಪಂಚದಾದ್ಯಂತದ ವಿದ್ಯಾರ್ಥಿಗಳ ಸಾಧನೆಗಳು ಮತ್ತು ಕೊಡುಗೆಗಳನ್ನು ಗೌರವಿಸಲು ಈ ದಿನವನ್ನು ಮೀಸಲಿಡಲಾಗಿದೆ.🥰 #🖋️ ನನ್ನ ಬರಹ #☝️ಅಬ್ದುಲ್ ಕಲಾಂ ಕೋಟ್ಸ್ #⚖️ ಡಾ.ಬಿ ಆರ್ ಅಂಬೇಡ್ಕರ್ #🖊ಬದುಕಿನ ಕೋಟ್ಸ್📜
T A Elliyas
662 ವೀಕ್ಷಿಸಿದ್ದಾರೆ
8 ದಿನಗಳ ಹಿಂದೆ
#🌳💔ಸಾಲುಮರದ ತಿಮ್ಮಕ್ಕ ನಿಧನ: ಮರೆಯಾದ ವೃಕ್ಷಮಾತೆ😭🌳 ಮಕ್ಕಳಿಲ್ಲ ಎಂದು ಮರಗಳನ್ನು ಮಕ್ಕಳಂತೆ ಸಾಕಿದರು,😞 ಮಕ್ಕಳ ದಿನಾಚರಣೆಯಂದೆ ಮರಗಳನ್ನು ಅನಾಥ ಮಾಡಿ ಹೊರಟರು.😢 ಸಾಲುಮರದ ತಿಮ್ಮಕ್ಕನಿಗೆ ಶ್ರದ್ದಾಂಜಲಿ.🙏
T A Elliyas
3.8K ವೀಕ್ಷಿಸಿದ್ದಾರೆ
9 ದಿನಗಳ ಹಿಂದೆ
#👧🏻ಮಕ್ಕಳ ದಿನಾಚರಣೆಯ ಶುಭಾಷಯಗಳು🎉 #👦🏻ಮಕ್ಕಳ ದಿನಾಚರಣೆಯ ಸ್ಟೇಟಸ್🥰 ಮಕ್ಕಳ ದಿನಾಚರಣೆಯ ಹಾರ್ದಿಕ ಶುಭಾಶಯಗಳು. 🎉 ಮಕ್ಕಳ ನಗು, ನಿರ್ದೋಷತೆ ಮತ್ತು ಕನಸುಗಳು ನಮ್ಮೆಲ್ಲರಿಗೂ ಪ್ರೇರಣೆ..💖 ಇಂದು ಅವರ ಸಂತೋಷವನ್ನು ಆಚರಿಸುವ ದಿನ – ಪ್ರೀತಿ, ಆಟ, ಮತ್ತು ನಗುಗಳಿಂದ ತುಂಬಿರಲಿ ನಿಮ್ಮ ದಿನ!🥰 #📸ಬಾಲ್ಯದ ನೆನಪುಗಳು✨
T A Elliyas
1.9K ವೀಕ್ಷಿಸಿದ್ದಾರೆ
12 ದಿನಗಳ ಹಿಂದೆ
#🖊️ರಾಷ್ಟ್ರೀಯ ಶಿಕ್ಷಣ ದಿನ🏫 ಇಂಥಾ ಶಿಕ್ಷಕರು ನಮಗೆ ಬೇಡ.. ಪಾಠ ಮಾಡುವ ಬದಲು ಮಕ್ಕಳಿಂದ ಪಾದ ಸೇವೆ ಮಾಡಿಸಿಕೊಳ್ಳುತ್ತಿರುವ ಶಿಕ್ಷಕಿ..😠😡
See other profiles for amazing content