ಜನವರಿ 14 ರಂದು ಸದ್ಗುರು ಸನ್ನಿಧಿ ಬೆಂಗಳೂರಿನಲ್ಲಿ, ಆದಿಯೋಗಿಯ ಮತ್ತು ಸದ್ಗುರುಗಳ ಸಾನ್ನಿಧ್ಯದಲ್ಲಿ ಮಕರ ಸಂಕ್ರಾಂತಿಯನ್ನು ಆಚರಿಸಿ.
ನಿಮ್ಮ ಸ್ನೇಹಿತರು ಮತ್ತು ಕುಟುಂಬದವರೊಂದಿಗೆ ಪವಿತ್ರ ಅರ್ಪಣೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಜಾತ್ರೆಯನ್ನು ಆನಂದಿಸಿ.
ಹೆಚ್ಚಿನ ಮಾಹಿತಿ: sadhguru.co/sankranti
#MakaraSankranti #festival #Adiyogi #SadhguruSannidhi #SadhguruKannada

