ಮತ್ತೆ ದುಬಾರಿಯಾಯ್ತು ಚಿನ್ನದ ಬೆಲೆ! ಒಂದೇ ದಿನ ಭಾರೀ ಹೆಚ್ಚಳ – ಹೀಗಿದೆ ಇಂದಿನ ಗೋಲ್ಡ್ ರೇಟ್ - Ain Kannada
ಇತ್ತೀಚಿನ ವರ್ಷಗಳಲ್ಲಿ ಬಂಗಾರದ ಮೌಲ್ಯ ಗಗನಕ್ಕೇರಿದೆ. ಜನಕ್ಕೆ ಇದರ ಮೇಲೆ ವ್ಯಾಮೋಹ ಹೆಚ್ಚಾಗಿದ್ದು, ಬೆಲೆಯು ಅಂಕುಶ ಇಲ್ಲದ ಕುದುರೆಯಂತೆ ಓಡುತ್ತಿದೆ. ಈ ವರ್ಷ ಚಿನ್ನ ಇಳಿಕೆ ಕಂಡಿದ್ದೇ ಕಮ್ಮಿ. ಏರುತ್ತಲೇ ಇರುವ ಬಂಗಾರ ಜನಸಾಮಾನ್ಯರಿಗೆ ನಿಜಕ್ಕೂ ತಲೆನೋವಾಗಿದೆ. ಭಾರತೀಯರ ಪಾಲಿಗೆ ಚಿನ್ನ ವಿಶೇಷವಾಗಿದೆ. ಅಲ್ಲದೆ, ಹೂಡಿಕೆಯಲ್ಲೂ ಸಹ ಚಿನ್ನ ಪ್ರಮುಖ ಪಾತ್ರ ವಹಿಸುತ್ತದೆ. ರಾಷ್ಟ್ರಗಳ ಆರ್ಥಿಕ ಸದೃಢತೆಯಲ್ಲೂ ಚಿನ್ನ ಮಹತ್ತರ ಕೊಡುಗೆ ನೀಡುತ್ತದೆ ಎಂದರೆ ತಪ್ಪಾಗದು..ಚಿನ್ನ ಬೆಳ್ಳಿಗೆ ಬೇಡಿಕೆ ಇರುವುದರಿಂದ ಇದು ಎಷ್ಟೇ ದುಬಾರಿಯಾದರೂ ಇದನ್ನು ಖರೀದಿಸುವ