ShareChat
click to see wallet page
Traffic fines: ವಾಹನ ಸವಾರರಿಗೆ ಗುಡ್‌ ನ್ಯೂಸ್‌: ಟ್ರಾಫಿಕ್‌ ದಂಡದಲ್ಲಿ ಮತ್ತೊಮ್ಮೆ ಶೇ.50 ಡಿಸ್ಕೌಂಟ್‌ #Traffic fines: ವಾಹನ ಸವಾರರಿಗೆ ಗುಡ್‌ ನ್ಯೂಸ್‌: ಟ್ರಾಫಿಕ್‌ ದಂಡದಲ್ಲಿ ಮತ್ತೊಮ್ಮೆ ಶೇ.50 ಡಿಸ್ಕೌಂಟ್‌
Traffic fines: ವಾಹನ ಸವಾರರಿಗೆ ಗುಡ್‌ ನ್ಯೂಸ್‌: ಟ್ರಾಫಿಕ್‌ ದಂಡದಲ್ಲಿ ಮತ್ತೊಮ್ಮೆ ಶೇ.50 ಡಿಸ್ಕೌಂಟ್‌ - ShareChat
Traffic fines: ವಾಹನ ಸವಾರರಿಗೆ ಗುಡ್‌ ನ್ಯೂಸ್‌: ಟ್ರಾಫಿಕ್‌ ದಂಡದಲ್ಲಿ ಮತ್ತೊಮ್ಮೆ ಶೇ.50 ಡಿಸ್ಕೌಂಟ್‌ - AIN Kannada
ಬೆಂಗಳೂರು: ಕರ್ನಾಟಕ ಸರ್ಕಾರವು ಟ್ರಾಫಿಕ್ ದಂಡ ಪಾವತಿಗೆ ಶೇ. 50 ರಿಯಾಯಿತಿ ಯೋಜನೆಯನ್ನು ಜಾರಿಗೆ ತಂದಿದ್ದು, ಈ ಯೋಜನೆಯಡಿ ಈಗಾಗಲೇ ಕೋಟಿಗಟ್ಟಲೆ ದಂಡ ಸಂಗ್ರವಾಗಿದೆ. ಹಲವಾರು ವಾಹನ ಸವಾರರು ತನ್ನ ಬಾಕಿಯಿದ್ದ ದಂಡವನ್ನೆಲ್ಲಾ ಇದೇ ಬೆಸ್ಟ್‌ ಟೈಂ ಅಂತ ಪೇ ಮಾಡ್ತಾ ಇದ್ದಾರೆ. ಇದೀಗ ಮತ್ತೊಮ್ಮೆ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಲ್ಲಿ ಬಾಕಿಯಾಗಿರುವ ದಂಡ ಮೊತ್ತದ ಮೇಲೆ 50% ರಿಯಾಯಿತಿ ನೀಡಲು ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ಈ ತೀರ್ಮಾನದಿಂದ ಲಕ್ಷಾಂತರ ವಾಹನಚಾಲಕರಿಗೆ ಖುಷಿಯ ಸುದ್ದಿ ಸಿಕ್ಕಿದಂತಾಗಿದೆ.

More like this