ಪತ್ನಿ ಜೊತೆಗಿನ ಸೆಕ್ಸ್ ರೆಕಾರ್ಡ್ ಮಾಡ್ಕೊಳ್ತಿದ್ದ ಕಾಮುಕ ಗಂಡ.! ಸ್ನೇಹಿತರೊಂದಿಗೆ ಮಲಗುವಂತೆ ಬ್ಲ್ಯಾಕ್ʼಮೇಲ್ #ಪತ್ನಿ ಜೊತೆಗಿನ ಸೆಕ್ಸ್ ರೆಕಾರ್ಡ್ ಮಾಡ್ಕೊಳ್ತಿದ್ದ ಕಾಮುಕ ಗಂಡ.! ಸ್ನೇಹಿತರೊಂದಿಗೆ ಮಲಗುವಂತೆ ಬ್ಲ್ಯಾಕ್ʼಮೇಲ್

ಪತ್ನಿ ಜೊತೆಗಿನ ಸೆಕ್ಸ್ ರೆಕಾರ್ಡ್ ಮಾಡ್ಕೊಳ್ತಿದ್ದ ಕಾಮುಕ ಗಂಡ.! ಸ್ನೇಹಿತರೊಂದಿಗೆ ಮಲಗುವಂತೆ ಬ್ಲ್ಯಾಕ್ʼಮೇಲ್ - Ain Kannada
ಬೆಂಗಳೂರು: ಗಂಡ ಹೆಂಡಿರ ನಡುವಿನ ಸಂಬಂಧವು ಹಾಲು ಜೇನಿನಂತಿರಬೇಕು. ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು ಸಾಗಿದಾಗ ಸಂಸಾರದಲ್ಲಿ ಸದಾ ಸಂತೋಷ ನೆಲೆಸಲು ಸಾಧ್ಯ. ಮದುವೆಯಾದ ನಂತರ ಸಂಬಂಧವನ್ನು ಉಳಿಸಿಕೊಳ್ಳುವುದು ಪತಿ-ಪತ್ನಿ ಇಬ್ಬರ ಜವಾಬ್ದಾರಿಯಾಗಿದೆ. ಆದರೆ ಇಲ್ಲೊಬ್ಬ ಭೂಪ ಮಾಡಿರೋ ಕೆಲಸ ನೋಡಿದ್ರೆ ಉಗಿಯೋದು ಗ್ಯಾರಂಟಿ. ಹೌದು ಬೆಂಗಳೂರಿನ ಪುಟ್ಟೇನಹಳ್ಳಿಯಲ್ಲಿ ಬೆಡ್‌ರೂಂನಲ್ಲಿನ ಖಾಸಗಿ ಕ್ಷಣಗಳನ್ನು ಸೀಕ್ರೆಟ್ ಕ್ಯಾಮರಾದಲ್ಲಿ ಸೆರೆ ಹಿಡಿದ ಪತಿ, ತನ್ನ ವಿದೇಶಿ ಸ್ನೇಹಿತರೊಂದಿಗೆ ಮಲಗುವಂತೆ ಪತ್ನಿಯನ್ನು ಬ್ಲ್ಯಾಕ್‌ಮೇಲ್ ಮಾಡ್ತಿದ್ದಾನೆ ಎಂದು ಪತ್ನಿ ಆರೋಪಿಸಿದ್ದಾಳೆ. https://ainkannada.com/you-will-get-a-free-sewing-machine-from-the-government-how-to-apply/ ಪತಿ ಸೈಯದ್