ಪಾಪದ ಹೊರೆ ಹೆಚ್ಚಾಗುವಂತೆ ಗಳಿಸಬೇಡಿ.
ಸಾಲದ ಹೊರೆ ಹೆಚ್ಚಾಗುವಂತೆ ಖರ್ಚು ಮಾಡಬೇಡಿ.
ರೋಗಗಳು ಹೆಚ್ಚಾಗುವಂತೆ ತಿನ್ನಬೇಡಿ.
ಕಲಹಗಳು ಹೆಚ್ಚಾಗುವಂತೆ ಮಾತನಾಡಬೇಡಿ.
ಚಿಂತೆ ಹೆಚ್ಚಾಗುವಂತೆ ಯೋಚನೆ ಮಾಡಬೇಡಿ...
ಸಾಧನೆಗೆ ಶಾಂತ ಮನಸ್ಸು ಮುಖ್ಯ..... ✍🏻 #🖊ಬದುಕಿನ ಕೋಟ್ಸ್📜 #🖋️ ನನ್ನ ಬರಹ #💓ಮನದಾಳದ ಮಾತು #🤔ನನ್ನ ಆಲೋಚನೆಗಳು
