ಬದುಕು ಬಂದ ಹಾಗೆ ಬದುಕಬೇಕು ನಿಜ
ಭಾವನೆಗಳನ್ನೆಲ್ಲಾ ಬಲಿ ಕೊಟ್ಟು ಬದುಕಬೇಕಾ
ಅರ್ಥವಿಲ್ಲದ ವ್ಯರ್ಥ ಬದುಕಿಗೆ
ಅರ್ಥ ಹುಡುಕುವುದನ್ನ ಬಿಟ್ಟು
ಅರ್ಥಪೂರ್ಣವಾಗಿ ನಗುವುದ ಕಲಿಬೇಕು
ಯಾರನ್ನೋ ನಂಬಿ ನಾವ್ಯಾಕೆ ಸಾಯಬೇಕು
ಯಾರಿಗೂ ಹೊರೆಯಾಗದಂತೆ ಬದುಕಬೇಕು
ನಮ್ಮ ಬದುಕಿನ ಹೊಣೆ ನಮ್ಮದೇ
ನಮ್ಮ ಬದುಕಿನ ರುವಾರಿ ನಾವೇ
ನಮಗೆ ಬೇಕಾದ ಹಾಗೆ ಬದುಕಬೇಕು...
Writer.... ❤️ಸೂರ್ಯ. ✍🏻 #🌅Good Morning🍵 #🖊ಬದುಕಿನ ಕೋಟ್ಸ್📜 #✍ಟ್ರೆಂಡಿಂಗ್ ಕೋಟ್ಸ್📜 #💓ಮನದಾಳದ ಮಾತು #☺ಜೀವನದ ಸತ್ಯ