◦•●◉✿ ❤️ಸೂರ್ಯ❤️✿◉●•◦
ShareChat
click to see wallet page
@myhappymylif
myhappymylif
◦•●◉✿ ❤️ಸೂರ್ಯ❤️✿◉●•◦
@myhappymylif
@ ❥͜𝄟≛⃝ಕೃಷ್ಣನರುಕ್ಮಿಣಿಯ-ಸಹೋದರ ≛⃝𝄞✰Follow me... ✍
#✨🪔ದೀಪಾವಳಿ Coming Soon🪔✨ Finally received my Diwali bonus 🥰🥰🥰
✨🪔ದೀಪಾವಳಿ Coming Soon🪔✨ - ShareChat
#🪔📝ದೀಪಾವಳಿ ಕೋಟ್ಸ್💬 #✨🪔ದೀಪಾವಳಿ Coming Soon🪔✨ ಒನ್ ಅಂಡ್ ಓನ್ಲಿ..... ಬಿಗ್ ಬಾಸ್ ....... ಸತತ 10ನೇ ಬಾರಿ ಸೈನಿಕರೊಂದಿಗೆ ದೀಪಾವಳಿ ಆಚರಣೆ.... ❤️❤️❤️❤️❤️
🪔📝ದೀಪಾವಳಿ ಕೋಟ್ಸ್💬 - ShareChat
#✨🪔ದೀಪಾವಳಿ Coming Soon🪔✨ ಒನ್ ಅಂಡ್ ಓನ್ಲಿ..... ಬಿಗ್ ಬಾಸ್ ....... ಸತತ 10ನೇ ಬಾರಿ ಸೈನಿಕರೊಂದಿಗೆ ದೀಪಾವಳಿ ಆಚರಣೆ.... ❤️❤️❤️❤️❤️
✨🪔ದೀಪಾವಳಿ Coming Soon🪔✨ - ShareChat
#🥗ಆರೋಗ್ಯಕರ ಆಹಾರ 🍚🥛 #🌃ಗುಡ್ ನೈಟ್ ಸ್ಟೇಟಸ್ #🌆 ಮುಸ್ಸಂಜೆ ಮಾತು 😍 #☺ಜೀವನದ ಸತ್ಯ #🥦ತೂಕ ಇಳಿಕೆಯ ರೆಸಿಪಿಗಳು #😴ಉತ್ತಮ ನಿದ್ರೆಗೆ ಸಲಹೆಗಳು #🌿ಮನೆ ಮದ್ದು #🧘ಫಿಟ್ನೆಸ್ ಟಿಪ್ಸ್
🥦ತೂಕ ಇಳಿಕೆಯ ರೆಸಿಪಿಗಳು - ShareChat
01:00
ಯಾವಾಗಲೂ ರೊಟ್ಟಿ ಪೋಟೋ ಹಾಕ್ತೀನಿ ಇವತ್ತು ತಟ್ಟೋ ವಿಡಿಯೋ ಹಾಕೋಣ ಅಂತ ಹಾಕಿದ್ದೀನಿ 🤩 ಚೆನ್ನಾಗಿ ತಟ್ತೀನಿ ಅಲ್ವಾ.....😜 #🥗ಆರೋಗ್ಯಕರ ಆಹಾರ 🍚🥛 #🌃ಗುಡ್ ನೈಟ್ ಸ್ಟೇಟಸ್ #🌆 ಮುಸ್ಸಂಜೆ ಮಾತು 😍 #☺ಜೀವನದ ಸತ್ಯ
🥗ಆರೋಗ್ಯಕರ ಆಹಾರ 🍚🥛 - ShareChat
01:00
ಪಾನಿ-and ಪೂರಿ ತಿನ್ನೋಣ ಬನ್ನಿ ❤️❤️ #🥗ಆರೋಗ್ಯಕರ ಆಹಾರ 🍚🥛 #🌆 ಮುಸ್ಸಂಜೆ ಮಾತು 😍 #🌃ಗುಡ್ ನೈಟ್ ಸ್ಟೇಟಸ್
🥗ಆರೋಗ್ಯಕರ ಆಹಾರ 🍚🥛 - ShareChat
ಕಾಲ ಕಾಲಕ್ಕೆ ಹುರುಪು ತುಂಬಿ ಚೈತನ್ಯಬರಿತವಾಗಿಸುವ ಆ ಒಂದು ಕಪ್ ಚಹಾ ! ಅಂದ್ರೆ ತಪ್ಪಾಗಲಾರದು... ನವಚೈತನ್ಯ ಶಕ್ತಿ ಉತ್ಸಾಹದಿ ಕುಡಿಯುವೆ ನಿನ್ನ..... ನೀನಿರಲು ಜೊತೆಯಲ್ಲಿ ಬಾಳೆಲ್ಲ ಹಸಿರಾದಂತೆ...♥️♥️ #🌄 ಮೂಡುತಿದೆ ಮುಂಜಾವು 🥰 #🌅Good Morning🍵 #🖊ಬದುಕಿನ ಕೋಟ್ಸ್📜 #💓ಮನದಾಳದ ಮಾತು #☺ಜೀವನದ ಸತ್ಯ
🌄 ಮೂಡುತಿದೆ ಮುಂಜಾವು 🥰 - ShareChat
#🌄 ಮೂಡುತಿದೆ ಮುಂಜಾವು 🥰 #🌅Good Morning🍵
🌄 ಮೂಡುತಿದೆ ಮುಂಜಾವು 🥰 - ShareChat
ಯಾರಿಗಾದರು ಸ್ವಲ್ಪ ಕ್ಷಣ ಕಾಯುತ್ತೇವೆ ಎಂದರೆ ಅವರ ಅವಶ್ಯಕತೆ ಇದೆ ಎಂದು ಅರ್ಥ ಯಾರಿಗಾದರು ಎಷ್ಟು ಸಮಯಗಳಾದರು ಕಾಯುತ್ತೇವೆ ಎಂದರೆ ಅವರ ಮೇಲಿನ ನಂಬಿಕೆಯಿಂದ ಯಾರಿಗಾದರು ವಾರಗಳಾದರು ಕಾಯುತ್ತೇವೆ ಎಂದರೆ ಅವರ ಮೇಲಿನ ಸ್ನೇಹದಿಂದ ಅದೇ ಅವರು ನಮಗೆ ಸಿಗುವುದಿಲ್ಲ ಎಂದು ಗೊತ್ತಿದ್ದರು ಕಾಯುತ್ತೇವೆಂದರೆ ಅದು ಅವರ ಮೇಲಿನ ಪ್ರೀತಿ ಇಂದ... ✍🏻 #🌃ಗುಡ್ ನೈಟ್ ಸ್ಟೇಟಸ್ #🌆 ಮುಸ್ಸಂಜೆ ಮಾತು 😍 #🖊ಬದುಕಿನ ಕೋಟ್ಸ್📜 #💓ಮನದಾಳದ ಮಾತು #🖋️ ನನ್ನ ಬರಹ
🌃ಗುಡ್ ನೈಟ್ ಸ್ಟೇಟಸ್ - ShareChat