ಕಾಲ ಕಾಲಕ್ಕೆ ಹುರುಪು ತುಂಬಿ ಚೈತನ್ಯಬರಿತವಾಗಿಸುವ
ಆ ಒಂದು ಕಪ್ ಚಹಾ ! ಅಂದ್ರೆ
ತಪ್ಪಾಗಲಾರದು...
ನವಚೈತನ್ಯ ಶಕ್ತಿ ಉತ್ಸಾಹದಿ
ಕುಡಿಯುವೆ ನಿನ್ನ.....
ನೀನಿರಲು ಜೊತೆಯಲ್ಲಿ ಬಾಳೆಲ್ಲ ಹಸಿರಾದಂತೆ...♥️♥️ #🌄 ಮೂಡುತಿದೆ ಮುಂಜಾವು 🥰 #🌅Good Morning🍵 #🖊ಬದುಕಿನ ಕೋಟ್ಸ್📜 #💓ಮನದಾಳದ ಮಾತು #☺ಜೀವನದ ಸತ್ಯ
