ವಿಶ್ವದ ದೊಡ್ಡಣ್ಣನಿಗೆ ಆರ್ಥಿಕ ಸಂಕಷ್ಟ! ರಾತ್ರೋರಾತ್ರಿ ಅಮೆರಿಕ ಸರ್ಕಾರ ಶಟ್‌ಡೌನ್ #ವಿಶ್ವದ ದೊಡ್ಡಣ್ಣನಿಗೆ ಆರ್ಥಿಕ ಸಂಕಷ್ಟ! ರಾತ್ರೋರಾತ್ರಿ ಅಮೆರಿಕ ಸರ್ಕಾರ ಶಟ್‌ಡೌನ್

ವಿಶ್ವದ ದೊಡ್ಡಣ್ಣನಿಗೆ ಆರ್ಥಿಕ ಸಂಕಷ್ಟ! ರಾತ್ರೋರಾತ್ರಿ ಅಮೆರಿಕ ಸರ್ಕಾರ ಶಟ್‌ಡೌನ್ - Ain Kannada
ಅಮೆರಿಕ: ವಿಶ್ವದ ಅಗ್ರ ಆರ್ಥಿಕ ಮತ್ತು ರಾಜಕೀಯ ಶಕ್ತಿಯಾದ ಅಮೆರಿಕವು ಹಿಂದೆ ಎಂದೂ ಕಾಣದ ಗಂಭೀರ ಬಿಕ್ಕಟ್ಟಿಗೆ ಸಿಲುಕಿದೆ. ಮಧ್ಯರಾತ್ರಿ 12:01ಕ್ಕೆ ಅಮೆರಿಕ ಸರ್ಕಾರ ಅಧಿಕೃತವಾಗಿ ಶಟ್‌ಡೌನ್ ಘೋಷಿಸಲಾಯಿತು. ಇದರ ಕಾರಣ, ರಿಪಬ್ಲಿಕನ್ ಮತ್ತು ಡೆಮೋಕ್ರಾಟ್ ಪಕ್ಷಗಳ ನಡುವಿನ ರಾಜಕೀಯ ಹಗ್ಗಜಗ್ಗಾಟ ಮತ್ತು ಮಧ್ಯಂತರ ಅನುದಾನ ಮಸೂದೆಯಲ್ಲಿ ಒಪ್ಪಂದಕ್ಕೆ ಬರದಿರುವುದು. ಶಟ್‌ಡೌನ್ ಪ್ರಭಾವದಿಂದ ಸುಮಾರು 7.5 ಲಕ್ಷ ಸರ್ಕಾರಿ ನೌಕರರು ತಾತ್ಕಾಲಿಕ ಅಥವಾ ಶಾಶ್ವತ ಆತಂಕಗೊಂಡಿದ್ದಾರೆ. ಡೆಮೋಕ್ರಾಟ್‌ಗಳು “ಅಫೋರ್ಡಬಲ್ ಕೇರ್ ಆಕ್ಟ್” ಅಡಿಯಲ್ಲಿ ಲಕ್ಷಾಂತರ ಜನರಿಗೆ ನೀಡುವ