Gold Rate Today: ಆಭರಣ ಪ್ರಿಯರಿಗೆ ಗುಡ್ ನ್ಯೂಸ್! ಇಳಿಕೆಯಾದ ಚಿನ್ನದ ಬೆಲೆ – ಇಲ್ಲಿದೆ ಇಂದಿನ ಗೋಲ್ಡ್ ರೇಟ್ ವಿವರ - Ain Kannada
ಭಾರತೀಯರ ಪಾಲಿಗೆ ಚಿನ್ನ ವಿಶೇಷವಾಗಿದೆ. ಅಲ್ಲದೆ, ಹೂಡಿಕೆಯಲ್ಲೂ ಸಹ ಚಿನ್ನ ಪ್ರಮುಖ ಪಾತ್ರ ವಹಿಸುತ್ತದೆ. ರಾಷ್ಟ್ರಗಳ ಆರ್ಥಿಕ ಸದೃಢತೆಯಲ್ಲೂ ಚಿನ್ನ ಮಹತ್ತರ ಕೊಡುಗೆ ನೀಡುತ್ತದೆ ಎಂದರೆ ತಪ್ಪಾಗದು..ಚಿನ್ನ ಬೆಳ್ಳಿಗೆ ಬೇಡಿಕೆ ಇರುವುದರಿಂದ ಇದು ಎಷ್ಟೇ ದುಬಾರಿಯಾದರೂ ಇದನ್ನು ಖರೀದಿಸುವ ಗ್ರಾಹಕರ ಸಂಖ್ಯೆಗೇನೂ ಕಮ್ಮಿ ಆಗಿಲ್ಲ. ಪ್ರತಿನಿತ್ಯವು ಬಂಗಾರದ ಅಂಗಡಿಗಳು ತುಂಬಿ ತುಳುಕುತ್ತಿರುತ್ತವೆ. ಚಿನ್ನ ಮತ್ತು ಬೆಳ್ಳಿ ಬೆಲೆಗಳು ಶುಕ್ರವಾರ ಇಳಿಕೆ ಕಂಡಿವೆ. ಆಭರಣ ಚಿನ್ನದ ಬೆಲೆ ಗ್ರಾಮ್ಗೆ 60 ರೂ ಕಡಿಮೆ ಆಗಿದೆ. ಬೆಳ್ಳಿ ಬೆಲೆ 2