ನಾಗರಿಕ ಸಮಾಜದಲ್ಲಿ ಈ ಪದ್ಧತಿಗೆ ಅವಕಾಶ ನೀಡಬಹುದೇ? ತಲಾಖ್-ಎ-ಹಸನ್ ಬಗ್ಗೆ ಸುಪ್ರೀಂ ಪ್ರಶ್ನೆ #ನಾಗರಿಕ ಸಮಾಜದಲ್ಲಿ ಈ ಪದ್ಧತಿಗೆ ಅವಕಾಶ ನೀಡಬಹುದೇ? ತಲಾಖ್-ಎ-ಹಸನ್ ಬಗ್ಗೆ ಸುಪ್ರೀಂ ಪ್ರಶ್ನೆ

ನಾಗರಿಕ ಸಮಾಜದಲ್ಲಿ ಈ ಪದ್ಧತಿಗೆ ಅವಕಾಶ ನೀಡಬಹುದೇ? ತಲಾಖ್-ಎ-ಹಸನ್ ಬಗ್ಗೆ ಸುಪ್ರೀಂ ಪ್ರಶ್ನೆ - AIN Kannada
ನವದೆಹಲಿ: ಮುಸ್ಲಿಂ ಸಮುದಾಯದಲ್ಲಿ ಸಾಮಾನ್ಯವಾಗಿ ಕಂಡುಬರುವ ತಲಾಖ್-ಎ-ಹಸನ್ (ತ್ರಿವಳಿ ತಲಾಖ್) ಪದ್ಧತಿಗೆ ತೀವ್ರ ಅಸಮಾಧಾನ ಸುಪ್ರೀಂ ಕೋರ್ಟ್ ವ್ಯಕ್ತಪಡಿಸಿದೆ. ನಾಗರಿಕ ಸಮಾಜದಲ್ಲಿ ಈ ಪದ್ಧತಿಗೆ ಅವಕಾಶ ನೀಡಬಹುದೇ ಎಂದು ನ್ಯಾಯಾಲಯ ಪ್ರಶ್ನಿಸಿದೆ, .ಈ ಪ್ರಕರಣವು ಪತಿಯ ಉಪಸ್ಥಿತಿಯಿಲ್ಲದೆ ವಕೀಲರ ಮೂಲಕ ವಿಚ್ಛೇದನ ಪ್ರಕ್ರಿಯೆಗಳನ್ನು ಒಳಗೊಂಡಿದೆ. ಸುಪ್ರೀಂ ಕೋರ್ಟ್ ತ್ರಿವಳಿ ತಲಾಖ್ ಮೂಲಕ ಪತ್ನಿಗಳಿಗೆ ವಿಚ್ಛೇದನ ನೀಡುವ ಆಪ್ತತೆಯನ್ನು ಪ್ರಶ್ನಿಸಿದೆ. ನ್ಯಾಯಾಲಯದ ಅಭಿಪ್ರಾಯ ಪ್ರಕಾರ, ವಿಚ್ಛೇದನ ನೋಟಿಸ್‌ನಲ್ಲಿ ಪತಿಯ ಸಹಿ ಇಲ್ಲದಿದ್ದರೆ ಅದನ್ನು ಮಾನ್ಯ ವಿಚ್ಛೇದನವೆಂದು ಪರಿಗಣಿಸಲಾಗುವುದಿಲ್ಲ. https://ainkannada.com/add-this-one-ingredient-while-making-tea-you-wont-believe-it-it-will-be-really-tasty-tea/
