ShareChat
click to see wallet page
search
ವಿಶ್ವಗುರು ಬಸವಣ್ಣನವರ ವಚನ.. #ವಚನಗಳು #//🌳ವಚನ ಸಾಹಿತ್ಯ 🌳// #ಬಸವಣ್ಣನವರ ವಚನಗಳು #ಬಸವಾದಿ ಶರಣ ಶರಣೆಯರು #ಶರಣ ಸಾಹಿತ್ಯ
ವಚನಗಳು - "ಮಾಡುವಂತಿರಬೇಕು, ಮಾಡದಂತಿರಬೇಕು, ಮಾಡುವ ಮಾಟದೊಳಗೆ ತಾನಿಲ್ಲದಂತಿರಬೇಕು! "ನೋಡುವಂತಿರಬೇಕು, ನೋಡದಂತಿರಬೇಕು, ನೋಡುವ ನೋಟದೊಳಗೆ ತಾನಿಲ್ಲದಂತಿರಬೇಕು ! "ಕೂಡಲಸಂಗಮದೇವನ' ನೆನೆಯುತ್ತ ನೆನೆಯುತ್ತ ನೆನೆಯದಂತಿರಬೇಕು!  ವಿಶ್ವಗುರು ಬಸವಣ್ಣನವರು: ( ಶರಣು ಶರಣಾರ್ಥಿಗಳು "ಮಾಡುವಂತಿರಬೇಕು, ಮಾಡದಂತಿರಬೇಕು, ಮಾಡುವ ಮಾಟದೊಳಗೆ ತಾನಿಲ್ಲದಂತಿರಬೇಕು! "ನೋಡುವಂತಿರಬೇಕು, ನೋಡದಂತಿರಬೇಕು, ನೋಡುವ ನೋಟದೊಳಗೆ ತಾನಿಲ್ಲದಂತಿರಬೇಕು ! "ಕೂಡಲಸಂಗಮದೇವನ' ನೆನೆಯುತ್ತ ನೆನೆಯುತ್ತ ನೆನೆಯದಂತಿರಬೇಕು!  ವಿಶ್ವಗುರು ಬಸವಣ್ಣನವರು: ( ಶರಣು ಶರಣಾರ್ಥಿಗಳು - ShareChat