ShareChat
click to see wallet page
search
ಶರಣ ಜೇಡರ ದಾಸಿಮಯ್ಯ ನವರ ವಚನ.. #ವಚನಗಳು #//🌳ವಚನ ಸಾಹಿತ್ಯ 🌳// #ಬಸವಣ್ಣನವರ ವಚನಗಳು #ಬಸವಾದಿ ಶರಣ ಶರಣೆಯರು #ಶರಣ ಸಾಹಿತ್ಯ
ವಚನಗಳು - ತೊಡೆಯಲ್ಲಿ ಮುದ್ರೆಯನೊತ್ತಿದಡೇನು? ಅದು ನಡೆಯಲ್ಲಿ ಶುಚಿಯಾಗಬಲ್ಲುದೆ? ಮಡಿಲಲ್ಲಿ ಲಿಂಗವ ಕಟಿದಡೇನೊ? ಲೋಕದ ಆಜ್ಞಾನಿತನ ಬಿಡುವುದೆ? ನಡೆ ನುಡಿ ಸತ್ಯಸದಾಚಾರಿಗಳು ಎಡೆಯೆಡೆಗೊಬ್ಬರು ಕಾಣಾ: ರಾಮನಾಥ. ~ಜೇಡರ ದಾಸಿಮಯ್ಯ " {aಭನe ತೊಡೆಯಲ್ಲಿ ಮುದ್ರೆಯನೊತ್ತಿದಡೇನು? ಅದು ನಡೆಯಲ್ಲಿ ಶುಚಿಯಾಗಬಲ್ಲುದೆ? ಮಡಿಲಲ್ಲಿ ಲಿಂಗವ ಕಟಿದಡೇನೊ? ಲೋಕದ ಆಜ್ಞಾನಿತನ ಬಿಡುವುದೆ? ನಡೆ ನುಡಿ ಸತ್ಯಸದಾಚಾರಿಗಳು ಎಡೆಯೆಡೆಗೊಬ್ಬರು ಕಾಣಾ: ರಾಮನಾಥ. ~ಜೇಡರ ದಾಸಿಮಯ್ಯ " {aಭನe - ShareChat