ಹೊರಗಡೆ ಹೋಗುವಾಗ ಯಾರಾದರೂ ಸೀನಿದರೆ ಈ ರೀತಿ ಮಾಡಿ.!
ಹೊರಗಡೆ ಹೋಗುವುದನ್ನು ಅಶುಭ ಸಂಕೇತವೆಂದು ಪರಿಗಣಿಸಲಾಗುತ್ತದೆ. ನಮ್ಮ ಹಿರಿಯರ ಪ್ರಕಾರ, ನಂಬಿಕೆಯ ಪ್ರಕಾರ ಸೀನುವುದು ಅಶುಭ ಯಾಕೆ ಗೊತ್ತಾ.? ಹೊರಗಡೆ ಹೋಗುವಾಗ ಸೀನಿದರೆ ಅದಕ್ಕೆ ಏನು ಮಾಡಬೇಕು.? ಸೀನುವುದಕ್ಕೆ ಸಂಬಂಧಿಸಿದ ಈ ಶಕುನಗಳ ಬಗ್ಗೆ ನೀವು ತಿಳಿದುಕೊಳ್ಳಿ.