ShareChat
click to see wallet page
search
ವಿಶ್ವಗುರು ಬಸವಣ್ಣನವರ ವಚನ.. #ಶರಣ ಸಾಹಿತ್ಯ #ಬಸವಾದಿ ಶರಣ ಶರಣೆಯರು #ಬಸವಣ್ಣನವರ ವಚನಗಳು #//🌳ವಚನ ಸಾಹಿತ್ಯ 🌳// #ವಚನಗಳು
ಶರಣ ಸಾಹಿತ್ಯ - ಹೊತ್ತಿ ಉರಿದರೆ ನಿಲಬಹುದಲ್ಲದೆ ಒಲೆ ಧರೆ ಹೊತಿ ಉರಿದರೆ ನಿಲಬಹುದೆ? ಏರಿ ನೀರುಂಬಡೆ ಬೇಲಿ ಹೊಲವ ಮೇವೊಡೆ ತನ್ನ ಮನೆಯಲ್ಲಿ ಕಳುವೊಡೆ; ನಾರಿ ತಾಯ ಮೊಲೆವಾಲು ನಂಜಾಗಿ ಕೊಲುವೊಡೆ ದೂರವೆನಯ್ಯಾ ಕೂಡಲಸಂಗವುದೇವ? ఇన్నారిగి ಬಸವಣ್ಣ ಹೊತ್ತಿ ಉರಿದರೆ ನಿಲಬಹುದಲ್ಲದೆ ಒಲೆ ಧರೆ ಹೊತಿ ಉರಿದರೆ ನಿಲಬಹುದೆ? ಏರಿ ನೀರುಂಬಡೆ ಬೇಲಿ ಹೊಲವ ಮೇವೊಡೆ ತನ್ನ ಮನೆಯಲ್ಲಿ ಕಳುವೊಡೆ; ನಾರಿ ತಾಯ ಮೊಲೆವಾಲು ನಂಜಾಗಿ ಕೊಲುವೊಡೆ ದೂರವೆನಯ್ಯಾ ಕೂಡಲಸಂಗವುದೇವ? ఇన్నారిగి ಬಸವಣ್ಣ - ShareChat