ShareChat
click to see wallet page
search
ಬಸವ ಬೆಳಗಿನ ಶರಣು ಶರಣಾರ್ಥಿಗಳು!🙏🏻 "ಕಂಬಳಕ್ಕೆ ಹೋದಲ್ಲಿ ಅವರಂಗವ ಹೊತ್ತು ಹೋಹನ್ನಕ್ಕ, ಸಂಬಂಧಕ್ಕೆ ಕೂಲಿಯ ಮಾಡಿ ತಂದು ಸಂದುದೇ ಕಾಯಕದೊಳಗು, ಎನ್ನಂಗದ ಸತ್ತಿಗೆಯ ಕಾಯಕ. ಸಂಗನಬಸವಣ್ಣಂಗೆ ನೆಳಲು ಹಿಂಗಿದಾಗವೇ ಕಾಯಕ. ಕಾಯಕ ನಿಂದುದೆಂಬ ಭಾಷೆ, ಎನಗೆ ಐಘಂಟೇಶ್ವರಲಿಂಗವಿಲ್ಲಾ ಎಂಬ ಶಪಥ.. ✍ ಸತ್ತಿಗೆ ಕಾಯಕದ ಮಾರಯ್ಯನವರ ವಚನ.. ಸ.ವ.ಸಂ:೯ ವ.ಸಂ:೫೯೮.. #ಬಸವಾದಿ ಶರಣ ಶರಣೆಯರು #ಬಸವಣ್ಣನವರ ವಚನಗಳು #//🌳ವಚನ ಸಾಹಿತ್ಯ 🌳// #ಶರಣ ಸಾಹಿತ್ಯ #ವಚನಗಳು
ಬಸವಾದಿ ಶರಣ ಶರಣೆಯರು - ಸತ್ತಿಗೆ ಕಾಯಕದ ১০০৮ ಸತ್ತಿಗೆ ಕಾಯಕದ ১০০৮ - ShareChat