ShareChat
click to see wallet page
search
ಪರ್ತ್ ಸ್ಕಾಚರ್ಸ್ ತಂಡವು 6ನೇ ಬಾರಿಗೆ ಬಿಗ್ ಬ್ಯಾಷ್ ಲೀಗ್ ನಲ್ಲಿ ಪ್ರಶಸ್ತಿ! ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈಇಂಡಿಯನ್ಸ್ ಲೀಗ್ ಪ್ರಶಸ್ತಿಯ ದಾಖಲೆ ನುಚ್ಚುನೂರು #BBL 2026
BBL 2026 - ShareChat
BBL 15- ಲೀಗ್ ಕ್ರಿಕೆಟ್ ನಲ್ಲಿ ಇತಿಹಾಸ ನಿರ್ಮಿಸಿದ ಪರ್ತ್ ಸ್ಕಾಚರ್ಸ್; ನುಚ್ಚುನೂರಾಯ್ತು CSK- MI ಜಂಟಿ ದಾಖಲೆ!
Perth Scorchers Vs Sydney Sixers- ಬಿಗ್ ಬ್ಯಾಷ್ ಲೀಗ್ ನಲ್ಲಿ ಪರ್ತ್ ಸ್ಕಾಚರ್ಸ್ ತಂಡವು ಸಿಡ್ನಿ ಸಿಕ್ಸರ್ಸ್ ತಂಡದ ವಿರುದ್ಧ 6 ವಿಕೆಟ್ ಗಳ ಜಯ ಸಾಧಿಸುವುದರೊಂದಿಗೆ 6ನೇ ಬಾರಿ ಪ್ರಶಸ್ತಿ ಗೆದ್ದಿದೆ. ಇದು ಲೀಗ್ ಕ್ರಿಕೆಟ್ ನಲ್ಲಿ ಹೊಸ ದಾಖಲೆಯಾಗಿದೆ. ಈ ವರೆಗೂ ಚೆನ್ನೈ ಸೂಪರ್ ಕಿಂಗ್ಸ್, ಮುಂಬೈ ಇಂಡಿಯನ್ಸ್ ಮತ್ತು ಟ್ರಿನಿಬಾಗೊ ನೈಟ್ ರೈಡರ್ಸ್ ತಂಡಗಳ ಜೊತೆಗೆ ಪರ್ತ್ ಸ್ಕಾಚರ್ಸ್ 5 ಬಾರಿ ಪ್ರಶಸ್ತಿ ಗೆದ್ದಿದ್ದು ಈ ಗೌರವವನ್ನು ಹಂಚಿಕೊಂಡಿದ್ದರು.