ಗಿಲ್ಲಿಗೆ 20 ಲಕ್ಷ ಮೌಲ್ಯದ ಚಿನ್ನ ಗಿಫ್ಟ್? ವೈರಲ್ ವಿಡಿಯೋ ಹುಟ್ಟುಹಾಕಿದ ಅನುಮಾನ - AIN Kannada
‘ಬಿಗ್ ಬಾಸ್ ಕನ್ನಡ ಸೀಸನ್ 12’ ವಿನ್ ಆದ ಬಳಿಕ ಗಿಲ್ಲಿ ನಟನ ಬದುಕೇ ಬದಲಾಗಿದೆ. ಜನಪ್ರಿಯತೆ, ಅಭಿಮಾನಿಗಳ ಪ್ರೀತಿ ಮಾತ್ರವಲ್ಲ, ಈಗ ಲಕ್ಷ್ಮೀ ದೇವಿಯ ಕೃಪೆಯೂ ಗಿಲ್ಲಿಯತ್ತ ಹರಿಯುತ್ತಿರುವಂತೆ ಕಾಣುತ್ತಿದೆ. ಈ ಮಧ್ಯೆ ಗಿಲ್ಲಿಗೆ ಸಾಯಿ ಗೋಲ್ಡ್ ಪ್ಯಾಲೆಸ್ ಮುಖ್ಯಸ್ಥ ಶರವಣ ಚಿನ್ನದ ಚೈನ್ ಗಿಫ್ಟ್ ನೀಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವಿಡಿಯೋ ನೋಡಿ, ಗಿಲ್ಲಿಗೆ 20 ಲಕ್ಷ ರೂ. ಮೌಲ್ಯದ ಚಿನ್ನ ಕೊಟ್ಟಿರಬಹುದೇ ಎಂಬ ಪ್ರಶ್ನೆಗಳು ಉದ್ಭವವಾಗಿವೆ. ಗಮನಾರ್ಹ ಅಂಶವೆಂದರೆ,