ಒಂದು ವರ್ಷಗಳ ಶ್ರಮ ಕೊನೆಗೆ ಖಾಲಿ ಕೈಯಲ್ಲಿ ನಿಲ್ಲೋದು ಯಾರಿಗೂ ಆಗಬಾರದು: ನಟಿ ರಜಿನಿ ಬೇಸರ - AIN Kannada
‘ಅಮೃತವರ್ಷಿಣಿ’ ಧಾರಾವಾಹಿಯಿಂದ ಮನೆಮಾತಾದ ರಜಿನಿ ಅವರ ಪತಿ ಅರುಣ್ ವೃತ್ತಿಯಿಂದ ಅಥ್ಲಿಟ್, ಬಾಡಿ ಬಿಲ್ಡರ್ ಹಾಗೂ ಜಿಮ್ ಟ್ರೇನರ್. ಇತ್ತೀಚೆಗೆ ಅವರು ಬಾಡಿ ಬಿಲ್ಡಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಹಲವು ತಿಂಗಳ ಕಠಿಣ ತಯಾರಿ, ಕಟ್ಟುನಿಟ್ಟಿನ ಆಹಾರ ನಿಯಮಗಳು ಆದರೂ ಸ್ಪರ್ಧೆಯಲ್ಲಿ ಅವರು ಗೆಲುವಿನ ತಲುಪಲು ಸಾಧ್ಯವಾಗಲಿಲ್ಲ. ಈ ಸೋಲಿನ ನಂತರ ಪತಿಗೆ ಧೈರ್ಯ ತುಂಬಲು ರಜಿನಿ ಮುಂದೆ ಬಂದು, ಸೋಲು-ಗೆಲುವನ್ನು ಸಮಾನ ಮನೋಭಾವದಿಂದ ಸ್ವೀಕರಿಸಲು ಮನವಿ ಮಾಡಿದರು. ಇತ್ತೀಚೆಗಷ್ಟೇ ಮದುವೆಯಾದ ರಜಿನಿ ಮತ್ತು ಅರುಣ್ ಜೋಡಿ, ವಿವಾಹಕ್ಕೂ