ShareChat
click to see wallet page
search
"ಬೇವಿನ ಬೀಜವ ಬಿತ್ತಿ. ಬೆಲ್ಲದ ಕಟ್ಟೆಯ ಕಟ್ಟಿ. ಆಕಳ ಹಾಲನೆರೆದು. ಜೇನುತುಪ್ಪವ ಹೊಯ್ದಡೆ. ಸಿಹಿಯಾಗಬಲ್ಲುದೆ. ಕಹಿಯಹುದಲ್ಲದೆ??? ಶಿವಭಕ್ತರಲ್ಲದವರ ಕೂಡೆ ನುಡಿಯಲಾಗದು. ಕೂಡಲಸಂಗಮದೇವಾ.. ✍️ ಧರ್ಮ ಗುರು ಬಸವಣ್ಣನವರ ವಚನ.. ಬಸವ ಬೆಳಗಿನ ಶರಣು ಶರಣಾರ್ಥಿಗಳು 🙏 #ಬಸವಾದಿ ಶರಣ ಶರಣೆಯರು #ಶರಣ ಸಾಹಿತ್ಯ #ಬಸವಣ್ಣನವರ ವಚನಗಳು #//🌳ವಚನ ಸಾಹಿತ್ಯ 🌳// #ವಚನಗಳು
ಬಸವಾದಿ ಶರಣ ಶರಣೆಯರು - 8e 89 8e 89 - ShareChat