ನೀವು ಏನನ್ನಾದ್ರೂ ಮಾಡಿ, ಚೆನ್ನಾಗಿ ಮಾಡಿ
‘ಆನಂದ ಅಲೆ’ಯು ಈಗ ನಮ್ಮ ಬೆಂಗಳೂರಿನಲ್ಲಿ! ನಿಮ್ಮ ಮನೆಯಲ್ಲೇ ಇನ್ನರ್ ಇಂಜಿನಿಯರಿಂಗ್ ಕಾರ್ಯಕ್ರಮವನ್ನು ಪೂರ್ಣಗೊಳಿಸಿ ಮತ್ತು ಬೆಂಗಳೂರು ನಗರದ 40ಕ್ಕೂ ಹೆಚ್ಚು ಸ್ಥಳಗಳಲ್ಲಿ ಯಾವುದಾದರೂ ಒಂದನ್ನು ಆಯ್ಕೆ ಮಾಡಿ, ಶಾಂಭವಿ ಮಹಾಮುದ್ರಾ ಕ್ರಿಯೆಯ ದೀಕ್ಷೆಯನ್ನು ಖುದ್ದಾಗಿ ಪಡೆದುಕೊಳ್ಳಿ. ಸದ್ಗುರು ಸನ್ನಿಧಿ ಬೆಂಗಳೂರಿನಲ್ಲಿ ಸದ್ಗುರುಗಳೊಂದಿಗಿನ ವಿಶೇಷ ಸತ್ಸಂಗದೊಂದಿಗೆ ನಿಮ್ಮ ಈ ಪಯಣವನ್ನು ಪೂರ್ಣಗೊಳಿಸಿ.
ಈಗಲೇ ನೋಂದಾಯಿಸಿ: Sadhguru.org/ie-blr-kan
#anandaalai #sadhguru #SadhguruKannada #ಸದ್ಗುರು ಸೂಕ್ತಿ #ಕನ್ನಡ

