ShareChat
click to see wallet page
search
ಭೀಷ್ಮರು ಸಾವಿಗಾಗಿ ಬಾಣಗಳ ಹಾಸಿಗೆಯ ಮೇಲೆ ಮಲಗಿಕೊಂಡು ಕಾಯುತ್ತಿದ್ದೇಕೆ.? #Bhishma #Mahabharata #BhishmaStory #🔱 ಭಕ್ತಿ ಲೋಕ
🔱 ಭಕ್ತಿ ಲೋಕ - ShareChat
ಭೀಷ್ಮರು ಸಾವಿಗಾಗಿ ಬಾಣಗಳ ಹಾಸಿಗೆಯ ಮೇಲೆ ಮಲಗಿಕೊಂಡು ಕಾಯುತ್ತಿದ್ದೇಕೆ.?
ಭೀಷ್ಮ ಪಿತಾಮಹರು ಮಹಾಭಾರತದ ಅತ್ಯಂತ ವೀರ ಹಾಗೂ ಹಿರಿಯ ಯೋಧರಾಗಿದ್ದವರು. ಭೀಷ್ಮರ ಬಗ್ಗೆ ಇಂದಿಗೂ ಪ್ರತಿಯೊಬ್ಬರಲ್ಲೂ ಆಶ್ಚರ್ಯವನ್ನು ಹುಟ್ಟುಹಾಕುವಂತಹ ವಿಚಾರವೇನೆಂದರೆ ಅದುವೇ ಭೀಷ್ಮರ ಮರಣವಾಗಿದೆ. ಭೀಷ್ಮರು ಬಾಣಗಳ ಹಾಸಿಗೆಯ ಮೇಲೆ ಮಲಗಿಕೊಂಡು ಸಾವಿಗಾಗಿ ಕಾಯುತ್ತಿದ್ದಿದ್ದೇಕೆ.? ಭೀಷ್ಮರ ಸಾವಿನ ಹಿಂದಿನ ಆ ನಿಗೂಢ ರಹಸ್ಯವೇನು.?