ShareChat
click to see wallet page
search
ವಿಶ್ವಗುರು ಬಸವಣ್ಣನವರ ವಚನ.. #ಬಸವಾದಿ ಶರಣ ಶರಣೆಯರು #ಶರಣ ಸಾಹಿತ್ಯ #ಬಸವಣ್ಣನವರ ವಚನಗಳು #ವಚನಗಳು #//🌳ವಚನ ಸಾಹಿತ್ಯ 🌳//
ಬಸವಾದಿ ಶರಣ ಶರಣೆಯರು - ದಿನಕ್ಕೊಂದು ವಚನ 8 03 "ಆಸೆ ಆಮಿಷತಾಮಸ ಹುಸಿ ವಿಷಯ ಕುಟಿಲ ಕುಹಕ శ్యధ మద మిథ్యి ఇదేనిన్ననాలిగియి ಮೇಲಿಂದತ್ತ ತೆಗೆದು ಕಳೆಯಯ್ಯಾ, ಇವು ನಿಮ್ಮ್ ತ್ತಲೆನ್ನ ಬರಲಿಯವು , ಇದುಕಾರಣ ಇವೆಲ್ಲವ ಕಳೆದು , ಎನ್ನ ಪಂಚೈವರ ಭಕ್ತರ ಮಾಡು ಕೂಡಲಸಂಗವ ದೇವಾ  ! ಬಸವಣ್ಣನವರು . ವಚನದ ಭಾವಾರ್ಥ: "ಆಸೆ, ಪ್ರಲೋಭನೆ , ಲಂಚ , ಕೆಟ್ಟತನ , ಸುಳ್ಳು ಮಾತು , ३e३ శిల్ట ವಿಚಾರ , ಕಾಮುಕತನ, ಸಣ್ಣತನ, ವಿಚಾರಗಳು ಪಿತೂರಿ, ಕೋಪ, ಸುಳ್ಳು ಭ್ರಮೆಗಳು, ಮನುಷ್ಯನನ್ನು ಸಾಮಾಜಿಕವಾಗಿ ಧಾರ್ಮಿಕವಾಗಿ ಹಾನಿಮಾಡುತ್ತವೆ ಇಂತಹ ಗುಣಗಳು ಮನುಷ್ಯನ ಸಹಜ ಭಕ್ತಿಗೂ ಮಾರಕ. ಮತ್ತು ಅರಿವಿಗೆ ಹಾನಿ ಸಹ ಆದ್ದರಿಂದ ಇವುಗಳನ್ನು ಹತೋಟಿಯಲ್ಲಿಡಲು  ಲ್ಲಿರುವ ಐದು ಇಂದ್ರಿಯಗಳನ್ನು ಭಕ್ತಿಯ ನಮ್ಮ ಕಡೆಗೆ ಹೊಯ್ಯಬೇಕು ಎಂದು ಬಸವಣ್ಣನವರು ಅಭಿಪ್ರಾಯಪಟ್ಟಿದ್ದಾರೆ. ಶರಣು ಶರಣಾರ್ಥಿಗಳು ದಿನಕ್ಕೊಂದು ವಚನ 8 03 "ಆಸೆ ಆಮಿಷತಾಮಸ ಹುಸಿ ವಿಷಯ ಕುಟಿಲ ಕುಹಕ శ్యధ మద మిథ్యి ఇదేనిన్ననాలిగియి ಮೇಲಿಂದತ್ತ ತೆಗೆದು ಕಳೆಯಯ್ಯಾ, ಇವು ನಿಮ್ಮ್ ತ್ತಲೆನ್ನ ಬರಲಿಯವು , ಇದುಕಾರಣ ಇವೆಲ್ಲವ ಕಳೆದು , ಎನ್ನ ಪಂಚೈವರ ಭಕ್ತರ ಮಾಡು ಕೂಡಲಸಂಗವ ದೇವಾ  ! ಬಸವಣ್ಣನವರು . ವಚನದ ಭಾವಾರ್ಥ: "ಆಸೆ, ಪ್ರಲೋಭನೆ , ಲಂಚ , ಕೆಟ್ಟತನ , ಸುಳ್ಳು ಮಾತು , ३e३ శిల్ట ವಿಚಾರ , ಕಾಮುಕತನ, ಸಣ್ಣತನ, ವಿಚಾರಗಳು ಪಿತೂರಿ, ಕೋಪ, ಸುಳ್ಳು ಭ್ರಮೆಗಳು, ಮನುಷ್ಯನನ್ನು ಸಾಮಾಜಿಕವಾಗಿ ಧಾರ್ಮಿಕವಾಗಿ ಹಾನಿಮಾಡುತ್ತವೆ ಇಂತಹ ಗುಣಗಳು ಮನುಷ್ಯನ ಸಹಜ ಭಕ್ತಿಗೂ ಮಾರಕ. ಮತ್ತು ಅರಿವಿಗೆ ಹಾನಿ ಸಹ ಆದ್ದರಿಂದ ಇವುಗಳನ್ನು ಹತೋಟಿಯಲ್ಲಿಡಲು  ಲ್ಲಿರುವ ಐದು ಇಂದ್ರಿಯಗಳನ್ನು ಭಕ್ತಿಯ ನಮ್ಮ ಕಡೆಗೆ ಹೊಯ್ಯಬೇಕು ಎಂದು ಬಸವಣ್ಣನವರು ಅಭಿಪ್ರಾಯಪಟ್ಟಿದ್ದಾರೆ. ಶರಣು ಶರಣಾರ್ಥಿಗಳು - ShareChat