"ಕುರೂಪಿ ಸುರೂಪಿಯ ನೆನೆದಡೆ ಸುರೂಪಿ ಯಪ್ಪನೆ??? "ಆ ಸುರೂಪಿ ಕುರೂಪಿಯ ನೆನದಡೆ ಕುರೂಪಿಯಪ್ಪನೆ??? ಧನವುಳ್ಳವರ ನೆನೆದಡೆ ದಾರಿದ್ರ್ಯ ಹೋಹುದೆ??? ಪುರಾತನರ ನೆನೆದು ಕೃತಾರ್ಥರಾದೆವೆಂಬರು! ತಮ್ಮಲ್ಲಿ ಭಕ್ತಿನಿಷ್ಠೆಯಿಲ್ಲದವರ ಕಂಡಡೆ ಮೆಚ್ಚನು ಗುಹೇಶ್ವರನು.. ✍️ ಅಲ್ಲಮಪ್ರಭುಗಳ ವಚನ.. ಶರಣು ಶರಣಾರ್ಥಿಗಳು 🙏 #ವಚನಗಳು #//🌳ವಚನ ಸಾಹಿತ್ಯ 🌳// #ಬಸವಣ್ಣನವರ ವಚನಗಳು #ಬಸವಾದಿ ಶರಣ ಶರಣೆಯರು #ಶರಣ ಸಾಹಿತ್ಯ


