ShareChat
click to see wallet page
search
"ಲಿಂಗವಿಕಾರಿಗೆ ಅಂಗವಿಕಾರವೆಂಬುದಿಲ್ಲ, ಜಂಗಮವಿಕಾರಿಗೆ ಧನವಿಕಾರವೆಂಬುದಿಲ್ಲ; ಪ್ರಸಾದವಿಕಾರಿಗೆ ಮನವಿಕಾರವೆಂಬುದಿಲ್ಲ. ಇಂತೀ, ತ್ರಿವಿಧ ಗುಣವನರಿಯದಾತನು ಅಚ್ಚ ಲಿಂಗೈಕ್ಯನು, ಕೂಡಲಸಂಗಮದೇವಾ.. ✍🏻 ವಿಶ್ವಗುರು ಬಸವಣ್ಣನವರ ವಚನ.. ಶರಣು ಶರಣಾರ್ಥಿಗಳು 🙏 #ವಚನಗಳು #//🌳ವಚನ ಸಾಹಿತ್ಯ 🌳// #ಬಸವಣ್ಣನವರ ವಚನಗಳು #ಬಸವಾದಿ ಶರಣ ಶರಣೆಯರು #ಶರಣ ಸಾಹಿತ್ಯ
ವಚನಗಳು - ವಿಶಗುರು ಬಸವಣ್ಣ ಸಾಂಸ್ಕೃ3ಕ ನಾಯಕ ವಿಶಗುರು ಬಸವಣ್ಣ ಸಾಂಸ್ಕೃ3ಕ ನಾಯಕ - ShareChat