ShareChat
click to see wallet page
search
ಅಲ್ಲಮಪ್ರಭುದೇವರ ವಚನ.. #ಶರಣ ಸಾಹಿತ್ಯ #ಬಸವಾದಿ ಶರಣ ಶರಣೆಯರು #ಬಸವಣ್ಣನವರ ವಚನಗಳು #ವಚನಗಳು #//🌳ವಚನ ಸಾಹಿತ್ಯ 🌳//
ಶರಣ ಸಾಹಿತ್ಯ - ಶಿವ, ಗುರುವೆಂದು ಬಲ್ಲಾತನೆ ಗುರು . ಶಿವ, ಲಿಂಗವೆಂದು ಬಲ್ಲಾತನೆ ಗುರು . ಶಿವ, ಜಂಗಮವೆಂದು ಬಲ್ಲಾತನೆ ಗುರು . ಶಿವ, ಪ್ರಸಾದವೆಂದು ಬಲ್ಲಾತನೆ ಗುರು. ಶಿವ, ಆಚಾರವೆಂದು ಬಲ್ಲಾತನೆ ಗುರು: ಇಂತೀ ಪಂಚವಿಧವೆ ಪಂಚ ಬ್ರಹ್ಮವೆಂದರಿದ ' ಸಂಗನಬಸವಣ್ಣನು; ಮಹಾ ಮಹಿಮ ಎನಗೆಯೂ ಗುರು, ನಿನಗೆಯೂ ಗುರು ಜಗವೆಲ್ಲಕ್ಕೆಯೂ ಗುರು ಕಾಣಾ ಗುಹೇಶ್ವರಾ ~ಶರಣ ಅಲ್ಲಮ ಪ್ರಭುದೇವರು: ಶಿವ, ಗುರುವೆಂದು ಬಲ್ಲಾತನೆ ಗುರು . ಶಿವ, ಲಿಂಗವೆಂದು ಬಲ್ಲಾತನೆ ಗುರು . ಶಿವ, ಜಂಗಮವೆಂದು ಬಲ್ಲಾತನೆ ಗುರು . ಶಿವ, ಪ್ರಸಾದವೆಂದು ಬಲ್ಲಾತನೆ ಗುರು. ಶಿವ, ಆಚಾರವೆಂದು ಬಲ್ಲಾತನೆ ಗುರು: ಇಂತೀ ಪಂಚವಿಧವೆ ಪಂಚ ಬ್ರಹ್ಮವೆಂದರಿದ ' ಸಂಗನಬಸವಣ್ಣನು; ಮಹಾ ಮಹಿಮ ಎನಗೆಯೂ ಗುರು, ನಿನಗೆಯೂ ಗುರು ಜಗವೆಲ್ಲಕ್ಕೆಯೂ ಗುರು ಕಾಣಾ ಗುಹೇಶ್ವರಾ ~ಶರಣ ಅಲ್ಲಮ ಪ್ರಭುದೇವರು: - ShareChat