ShareChat
click to see wallet page
search
ಅಭಿಷೇಕ್ ಶರ್ಮಾ ಬ್ಯಾಟಿಂಗ್ ಗೆ ಕಡಿವಾಣ ಹಾಕುವುದು ಹೇಗೆಂದು ತಿಳಿಯದೆ ಕಂಗಾಲಾಗಿದ್ದಾರೆ ನ್ಯೂಜಿಲೆಂಡ್ ಬೌಲರ್ ಗಳು. ಈ ಬಗ್ಗೆ ಅವರ ಬೌಲಿಂಗ್ ಕೋಚ್ ಹೇಳಿದ್ದೇನು ನೋಡಿ.... #Ind Vs Nz T20i Series
Ind Vs Nz T20i Series - ShareChat
ಅಭಿಷೇಕ್ ಶರ್ಮಾ ಅಬ್ಬರಕ್ಕೆ ಗರ ಬಡಿದಂತಾಗಿರುವ ಕಿವೀಸ್; ಏನು ಮಾಡಬೇಕೆಂದೇ ತಿಳಿಯುತ್ತಿಲ್ಲ ಎನ್ನುತ್ತಿರುವ ಬೌಲಿಂಗ್ ಕೋಚ್!
Jacob Oram On Abhishek Sharma- ಭಾರತದ ಯುವ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಅವರ ಅಬ್ಬರದ ಬ್ಯಾಟಿಂಗ್‌ಗೆ ನ್ಯೂಜಿಲೆಂಡ್ ಬೌಲಿಂಗ್ ಕೋಚ್ ಜೇಕಬ್ ಓರಂ ಇನ್ನಿಲ್ಲದಷ್ಟು ತಲೆ ಕೆಡಿಸಿಕೊಂಡಿದ್ದಾರೆ. ಅವರು ಈ ಸ್ಟ್ರೈಕ್ ರೇಟ್ ನಲ್ಲಿ ನಿರಂತರವಾಗಿ ಆಡತ್ತಿದ್ದರೆ ಎದುರಿಸುವುದು ಬಹಳ ಕಷ್ಟ ಎಂಬುದನ್ನು ಮುಕ್ತ ಮನಸ್ಸಿನಿಂದ ಒಪ್ಪಿಕೊಂಡಿದ್ದಾರೆ. ಈ ಸರಣಿಯ ಫಲಿತಾಂಶ ಏನೇ ಇರಬಹುದು, ಆದರೆ ಇಲ್ಲಿ ಗಳಿಸಿದ ಅನುಭವಗಳು ವಿಶ್ವಕಪ್‌ಗೆ ಸಹಕಾರಿ ಎಂದು ಜೇಕಬ್ ಓರಂ ಅಭಿಪ್ರಾಯಪಟ್ಟಿದ್ದಾರೆ.