ShareChat
click to see wallet page
search
"ವೇದಂಗಳೆಲ್ಲ ಬ್ರಹ್ಮನೆಂಜಲು, ಶಾಸ್ತ್ರಂಗಳೆಲ್ಲ ಸರಸ್ವತಿಯೆಂಜಲು, ಆಗಮಂಗಳೆಲ್ಲ ರುದ್ರನೆಂಜಲು, ಪುರಾಣಂಗಳೆಲ್ಲ ವಿಷ್ಣುವಿನೆಂಜಲು, ನಾದಬಿಂದುಕಳೆಗಳೆಂಬವು ಅಕ್ಷರತ್ರಯದೆಂಜಲು, ಅಕ್ಷರತ್ರಯಂಗಳು ಪ್ರಕೃತಿಯ ಎಂಜಲು. ಇಂತಿವೆಲ್ಲವ ಹೇಳುವರು ಕೇಳುವರು ಪುಣ್ಯಪಾಪಂಗಳೆಂಜಲೆಂದಾತ ನಂಬಿಗರ ಚೌಡಯ್ಯ.. ✍️ ಅಂಬಿಗರ ಚೌಡಯ್ಯ ನವರ ವಚನ.. ಶರಣು ಶರಣಾರ್ಥಿಗಳು 🙏 #ವಚನಗಳು #//🌳ವಚನ ಸಾಹಿತ್ಯ 🌳// #ಬಸವಣ್ಣನವರ ವಚನಗಳು #ಬಸವಾದಿ ಶರಣ ಶರಣೆಯರು #ಶರಣ ಸಾಹಿತ್ಯ
ವಚನಗಳು - లింగాయకే ಎಂಜಲು ವೇದಂಗಳೆಲ್ಲ ಬ್ರಹ್ಮನೆಂಜಲು ` ಶಾಸ್ತ್ರಂಗಳಿಲ್ಲ ಸರಸ್ವತಿಯೆಂಜಲು * ಆಗಮಂಗಳಿಲ್ಲ ರುದ್ರನೆಂಜಲು; ` వురాణంగిళిల్ల ವಿಷ್ಣೂ వినింజలు . ನಾದಬಿಂದುಕಳೆಗಳಿಂಬವು ಅಕ್ಷರತ್ರಯದೆಂಜಲು ಅಕ್ಷರತ್ರಯಂಗಳು ಪ್ರಕೃತಿಯ ಎಂಜಲು ಇಂತಿವೆಲವ ಹೇಳುವರು ಕೇಳುವರು ಯಪಾಪಂಗಳೆಂಜಲೆಂದಾತನಂಬಿಗರ ಚೌಡಯ್ಯ ` ಪೌ లింగాయకే ಎಂಜಲು ವೇದಂಗಳೆಲ್ಲ ಬ್ರಹ್ಮನೆಂಜಲು ` ಶಾಸ್ತ್ರಂಗಳಿಲ್ಲ ಸರಸ್ವತಿಯೆಂಜಲು * ಆಗಮಂಗಳಿಲ್ಲ ರುದ್ರನೆಂಜಲು; ` వురాణంగిళిల్ల ವಿಷ್ಣೂ వినింజలు . ನಾದಬಿಂದುಕಳೆಗಳಿಂಬವು ಅಕ್ಷರತ್ರಯದೆಂಜಲು ಅಕ್ಷರತ್ರಯಂಗಳು ಪ್ರಕೃತಿಯ ಎಂಜಲು ಇಂತಿವೆಲವ ಹೇಳುವರು ಕೇಳುವರು ಯಪಾಪಂಗಳೆಂಜಲೆಂದಾತನಂಬಿಗರ ಚೌಡಯ್ಯ ` ಪೌ - ShareChat