ShareChat
click to see wallet page
search
2026ರ ಜಯಾ ಏಕಾದಶಿ ಪೂಜೆಗೆ ಶುಭ ಮುಹೂರ್ತ ಯಾವುದು.? ಜಯಾ ಏಕಾದಶಿ ದಿನ ಪೂಜೆ ಮಾಡುವುದು ಹೇಗೆ.? ಜಯಾ ಏಕಾದಶಿ ಮಹತ್ವ ಮತ್ತು ಮಂತ್ರಗಳಿವು. #JayaEkadashi2026 #JayaEkadashi #Ekadashi2026 #🔱 ಭಕ್ತಿ ಲೋಕ
🔱 ಭಕ್ತಿ ಲೋಕ - ShareChat
2026ರ ಜಯಾ ಏಕಾದಶಿ ಶುಭ ಮುಹೂರ್ತ, ಪೂಜೆ ವಿಧಾನ, ಮಹತ್ವ, ಮಂತ್ರಗಳಿವು.!
ಜಯಾ ಏಕಾದಶಿ ಪೂಜೆಯನ್ನು ಮಾಡುವುದರಿಂದ ವಿಷ್ಣುವಿನ ವಿಶೇಷ ಆಶೀರ್ವಾದ ದೊರೆಯುವುದು ಎನ್ನುವ ನಂಬಿಕೆಯಿದೆ. ಜಯಾ ಏಕಾದಶಿ ವ್ರತವು ವ್ಯಕ್ತಿಗೆ ಎಲ್ಲಾ ಕಾರ್ಯದಲ್ಲೂ ಜಯವನ್ನು ಸಾಧಿಸಲು ಸಹಾಯ ಮಾಡುವುದು. 2026ರ ಜಯಾ ಏಕಾದಶಿ ಪೂಜೆಗೆ ಶುಭ ಮುಹೂರ್ತ ಯಾವುದು.? ಜಯಾ ಏಕಾದಶಿ ದಿನ ಪೂಜೆ ಮಾಡುವುದು ಹೇಗೆ.? ಜಯಾ ಏಕಾದಶಿ ಮಹತ್ವ ಮತ್ತು ಮಂತ್ರಗಳಿವು.