ShareChat
click to see wallet page
search
ವಿಶ್ವಗುರು ಬಸವಣ್ಣನವರ ವಚನ.. #//🌳ವಚನ ಸಾಹಿತ್ಯ 🌳// #ವಚನಗಳು #ಬಸವಣ್ಣನವರ ವಚನಗಳು #ಶರಣ ಸಾಹಿತ್ಯ #ಬಸವಾದಿ ಶರಣ ಶರಣೆಯರು
//🌳ವಚನ ಸಾಹಿತ್ಯ 🌳// - ವಚನ ಬೆಳಕು: "ಆಯುಷ್ಯ ತೀರಿದಲ್ಲಡೆ ಮರಣವಿಲ್ಲ ಭಾಷೆ ತಪ್ಪಿದ್ದಲ್ಲದೆ ದಾರಿದ್ರ್ಯವಿಲ್ಲ ಅಂಜಲದೇಕೋ , ಅಂಜಲದೇಕೋ , ಲೋಕ ವಿಗರ್ಭಣೆಗೆ ನಿಮ್ಮಾ ^ ಕೂಡಲಸಂಗಮದೇವ శగి ಗುರು ಬಸವಣ್ಣನವರು ವಚನದ ಭಾವಾರ್ಥ: ಮಾನವರು ಸಾಮಾನ್ಯವಾಗಿ ಎರಡು ಅಂಶಗಳಿಗೆ ಭಯಪಡುತ್ತಾರೆ 1) ಮರಣ 2)ಸಂಕಷ್ಟಗಳಿಗೆ  ಕಷ್ಟ ನಷ್ಟಗಳಿಗೆ. ಅಯುಷ್ಯ ಇರುವ ತನಕ ಮರಣ ಇಲ್ಲ , ಸತ್ಯ ಶುದ್ದ ಕಾಯಕ ಇರುವುದಿಲ್ಲ . ಇದಕ್ಕೆ ಮಾಡಿದರೆ ಬಡತನ ಹೆದರಿಕೊಳ್ಳಬೇಡಿ, ಲೋಕದಲ್ಲಿ ದುಃಖ ಇದ್ದೇ ಇರುತ್ತದೆ. ದುಮ್ಮಾನ ನಿಮ್ಮ; ಸೃಷ್ಟಿಕರ್ತನೇ ಮಾಲಿಕನಾದ್ದರಿಂದ అంజిశి ఇల్లది దాని ಮನೋಭಾವದಿಂದ ಇರಬೇಕು. ( ವಚನ ಬೆಳಕು: "ಆಯುಷ್ಯ ತೀರಿದಲ್ಲಡೆ ಮರಣವಿಲ್ಲ ಭಾಷೆ ತಪ್ಪಿದ್ದಲ್ಲದೆ ದಾರಿದ್ರ್ಯವಿಲ್ಲ ಅಂಜಲದೇಕೋ , ಅಂಜಲದೇಕೋ , ಲೋಕ ವಿಗರ್ಭಣೆಗೆ ನಿಮ್ಮಾ ^ ಕೂಡಲಸಂಗಮದೇವ శగి ಗುರು ಬಸವಣ್ಣನವರು ವಚನದ ಭಾವಾರ್ಥ: ಮಾನವರು ಸಾಮಾನ್ಯವಾಗಿ ಎರಡು ಅಂಶಗಳಿಗೆ ಭಯಪಡುತ್ತಾರೆ 1) ಮರಣ 2)ಸಂಕಷ್ಟಗಳಿಗೆ  ಕಷ್ಟ ನಷ್ಟಗಳಿಗೆ. ಅಯುಷ್ಯ ಇರುವ ತನಕ ಮರಣ ಇಲ್ಲ , ಸತ್ಯ ಶುದ್ದ ಕಾಯಕ ಇರುವುದಿಲ್ಲ . ಇದಕ್ಕೆ ಮಾಡಿದರೆ ಬಡತನ ಹೆದರಿಕೊಳ್ಳಬೇಡಿ, ಲೋಕದಲ್ಲಿ ದುಃಖ ಇದ್ದೇ ಇರುತ್ತದೆ. ದುಮ್ಮಾನ ನಿಮ್ಮ; ಸೃಷ್ಟಿಕರ್ತನೇ ಮಾಲಿಕನಾದ್ದರಿಂದ అంజిశి ఇల్లది దాని ಮನೋಭಾವದಿಂದ ಇರಬೇಕು. ( - ShareChat