ShareChat
click to see wallet page
search
ಪಾಕಿಸ್ತಾನ ಟಿ20 ವಿಶ್ವಕಪ್ ಆಡದಿದ್ದಲ್ಲಿ ಮುಂಬೈ, ಕೋಲ್ಕತಾ ಮತ್ತು ಅಹ್ಮದಾಬಾದ್ ನ ಕ್ರಿಕೆಟ್ ಪ್ರೇಮಿಗಳಂತೂ ವಿಪರೀತ ಖುಷಿಯಾಗಲಿದ್ದಾರೆ. ಇದರ ಹಿಂದೆ ಒಂದು ಮಹತ್ವದ ಕಾರಣವಿದೆ. #ICC t20 World Cup 2026
ICC t20 World Cup 2026 - ShareChat
ಪಾಕಿಸ್ತಾನ ಟಿ20 ವಿಶ್ವಕಪ್ ಬಹಿಷ್ಕರಿಸಿದರೆ ಮುಂಬೈನವರಿಗೇಕೆ ಹಾಲು ಕುಡಿದಷ್ಟು ಖುಷಿ? ಗಮ್ಮತ್ತೇ ಗಮ್ಮತ್ತು!
ICC T20 World Cup 2026- ಬಾಂಗ್ಲಾದೇಶದ ಕಾರಣ ಮುಂದಿಟ್ಟು ಇದೀಗ ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಟಿ20 ವಿಶ್ವಕಪ್ ನಿಂದ ಹಿಂದೆ ಸರಿಯುವ ಬೆದರಿಕೆ ಹಾಕುತ್ತಿದೆ. ಇಡೀ ಕ್ರಿಕೆಟ್ ಜಗತ್ತು ಈ ಬೆಳವಣಿಗೆಯನ್ನು ಕುತೂಹಲದಿಂದ ನೋಡುತ್ತಿದ್ದರೆ, ಭಾರತದ ಅಹ್ಮದಾಬಾದ್, ಕೋಲ್ಕತಾ ಮುತ್ತು ಮುಂಬೈ ನಗರದ ಕ್ರಿಕೆಟ್ ಪ್ರೇಮಿಗಳು ಮಾತ್ರ ಖುಷಿಯಲ್ಲಿದ್ದಾರೆ. ಏನಾದ್ರೂ ಆಗ್ಲಿ ಒಮ್ಮೆ ಪಾಕಿಸ್ತಾನ ಈ ಟೂರ್ನಿಯನ್ನು ಬಹಿಷ್ಕರಿಸಲಿ ಎಂದು ಮನಸಾರೆ ಆಶಿಸುತ್ತಿದ್ದಾರೆ. ಇದರ ಹಿಂದಿದೆ ಮಹತ್ವದ ಕಾರಣ.