ShareChat
click to see wallet page
search
#ಧೂಮಪನ ನಿಯಂತ್ರಿಸುವ ಉಪಯೋಗಗಳು 💯👈👍🙏 #😍 ನನ್ನ ಸ್ಟೇಟಸ್
😍 ನನ್ನ ಸ್ಟೇಟಸ್ - ಪರಿಹಾರಗಳು ಇ-ಸಿಗರೇಟ್ ಚಟಕ್ಕೆ ಅಂಟಿಕೊಂಡಿದ್ದರೂ;. ಇದರಿಂದ ಹೊರಬರುವುದು ಆಸಾಧ್ಯವೇನಲ್ಲ: ಇದಕ್ಕಾಗಿ ಆರೋಗ್ಯಕರ ಜೀವನಶೈಲಿಯತ್ತ ಹೊರಳಬೇಕು:  ಯೋಗ ಮತ್ತು ದೀರ್ಘ ಉಸಿರಾಟವನ್ನು ಅಭ್ಯಸಿಸಬೇಕು: ಇ-ಸಿಗರೇಟ್ ಸೇವನೆ ಮಾಡಬೇಕು ಎಂಬ ತಹತಹಿಕೆ ಕಾಡಿದ್ದಲ್ಲಿ ಕೂಡಲೇ' ತೆಗೆದುಕೊಳ್ಳಿ: ` ಒ೦ದು ಲೋಟ ನೀರು ಕುಡಿದು; ದೀರ್ಘ ಉಸಿರು   ದಿನನಿತ್ಯ ವ್ಯಾಯಾಮ ಮತ್ತು ವಾಕಿಂಗ್ನ್ನು ರೂಢಿಸಿಕೊಳ್ಳುವುದು ಪೂರಕ. ಇದರಿಂದ ಮನಸ್ಸಿನ ನಿಯಂತ್ರಣ ಸಾಧ್ಯವಲ್ಲದೆ;, ನಕಾರಾತ್ಮಕ ಚಿಂತನೆಗಳನ್ನು ದೂರ ಮಾಡಿ ಸಕಾರಾತ್ಮಕ ಚಿಂತನೆ ಅಳವಡಿಸಿಕೂಳ್ಳಲು ಸಾಧ್ಯ  ನಿಕೋಟಿನ್ ರಿಪ್ಲೇಸ್ಮೆಂಟ್ ಥೆರೆಪಿ ತೆಗೆದುಕೊಳ್ಳಬಹುದು: ವೈದ್ಯರು ಮತ್ತು ಆಪ್ತ ಸಮಾಲೋಚಕರ ನೆರವನ್ನು ಪಡೆಯಬಹುದು: ಇ-ಸಿಗರೇಟ್ ಸೇವನೆ ತ್ಯಜಿಸಿದ ಬಳಿಕ ದೇಹ ನಿಧಾನವಾಗಿ ಡಿಟಾಕ್ಸ್ ಆಗಲು   ಆರಂಭಿಸುತ್ತದೆ. ಪೂರ್ಣವಾಗಿ ಚೇತರಿಸಿಕೊಂಡು; ಆರೋಗ್ಯ ಸುಧಾರಿಸಲು ಮೂರರಿಂದ ಆರು ತಿಂಗಳ ಅವಧಿ ಬೇಕಾಗುತ್ತದೆ ` ಪರಿಹಾರಗಳು ಇ-ಸಿಗರೇಟ್ ಚಟಕ್ಕೆ ಅಂಟಿಕೊಂಡಿದ್ದರೂ;. ಇದರಿಂದ ಹೊರಬರುವುದು ಆಸಾಧ್ಯವೇನಲ್ಲ: ಇದಕ್ಕಾಗಿ ಆರೋಗ್ಯಕರ ಜೀವನಶೈಲಿಯತ್ತ ಹೊರಳಬೇಕು:  ಯೋಗ ಮತ್ತು ದೀರ್ಘ ಉಸಿರಾಟವನ್ನು ಅಭ್ಯಸಿಸಬೇಕು: ಇ-ಸಿಗರೇಟ್ ಸೇವನೆ ಮಾಡಬೇಕು ಎಂಬ ತಹತಹಿಕೆ ಕಾಡಿದ್ದಲ್ಲಿ ಕೂಡಲೇ' ತೆಗೆದುಕೊಳ್ಳಿ: ` ಒ೦ದು ಲೋಟ ನೀರು ಕುಡಿದು; ದೀರ್ಘ ಉಸಿರು   ದಿನನಿತ್ಯ ವ್ಯಾಯಾಮ ಮತ್ತು ವಾಕಿಂಗ್ನ್ನು ರೂಢಿಸಿಕೊಳ್ಳುವುದು ಪೂರಕ. ಇದರಿಂದ ಮನಸ್ಸಿನ ನಿಯಂತ್ರಣ ಸಾಧ್ಯವಲ್ಲದೆ;, ನಕಾರಾತ್ಮಕ ಚಿಂತನೆಗಳನ್ನು ದೂರ ಮಾಡಿ ಸಕಾರಾತ್ಮಕ ಚಿಂತನೆ ಅಳವಡಿಸಿಕೂಳ್ಳಲು ಸಾಧ್ಯ  ನಿಕೋಟಿನ್ ರಿಪ್ಲೇಸ್ಮೆಂಟ್ ಥೆರೆಪಿ ತೆಗೆದುಕೊಳ್ಳಬಹುದು: ವೈದ್ಯರು ಮತ್ತು ಆಪ್ತ ಸಮಾಲೋಚಕರ ನೆರವನ್ನು ಪಡೆಯಬಹುದು: ಇ-ಸಿಗರೇಟ್ ಸೇವನೆ ತ್ಯಜಿಸಿದ ಬಳಿಕ ದೇಹ ನಿಧಾನವಾಗಿ ಡಿಟಾಕ್ಸ್ ಆಗಲು   ಆರಂಭಿಸುತ್ತದೆ. ಪೂರ್ಣವಾಗಿ ಚೇತರಿಸಿಕೊಂಡು; ಆರೋಗ್ಯ ಸುಧಾರಿಸಲು ಮೂರರಿಂದ ಆರು ತಿಂಗಳ ಅವಧಿ ಬೇಕಾಗುತ್ತದೆ ` - ShareChat