ShareChat
click to see wallet page
search
ಚಿನ್ಮಯ ಜ್ಞಾನಿ ಚೆನ್ನಬಸವಣ್ಣನವರ ವಚನ.. #ವಚನಗಳು #//🌳ವಚನ ಸಾಹಿತ್ಯ 🌳// #ಬಸವಣ್ಣನವರ ವಚನಗಳು #ಶರಣ ಸಾಹಿತ್ಯ #ಬಸವಾದಿ ಶರಣ ಶರಣೆಯರು
ವಚನಗಳು - "ಸರ್ವಸಂಗ ಪರಿತ್ಯಾಗ ಮಾಡಿದ ಶಿವಶರಣನ ಲೋಕದ ಸಂಸಾರಿಗಳಂತು  ಮೆಚ್ಚುವರಯ್ಯಾ ? "ಊರೊಳಗಿರ್ದಡೆ ಸಂಸಾರಿ ಎಂಬರು! "ಅಡವಿಯೊಳಗಿರ್ದಡೆ ಮೃಗನೆಂಬರು! "8६% "ಹೊನ್ನ ಬಿಟ್ಟಡೆ ದರಿದ್ರನೆಂಬರು! "ಮಣ್ಣಾ ಬಿಟ್ಟಡೆ ನಪುಂಸಕನೆಂಬರು! ಬಿಟ್ಟಡೆ ಪೂರ್ವಕರ್ಮಿ ಎಂಬರು! "ಮಾತನಾಡದಿರ್ದಡೆ ಮೂಗನೆಂಬರು!   "ಮಾತನಾಡಿದಡೆ ಜ್ಞಾನಿಗೇಕಯ್ಯಾ ಮಾತೆಂಬರು! "ನಿಜವನಾಡಿದಡೆ ನಿಷ್ಠುರಿಯೆಂಬರು! "ಸಮತೆಯನಾಡಿದಡೆ ಅಂಜುವನೆಂಬರು! "ಇದು ಕಾರಣ శండలజిన్నసంగయ్యా ನಿಮ್ಮ ಶರಣ లఆదిజ్బియి నుడియ ಲೋಕದಿಚ್ಛೆಯ ನಡೆಯ! ಚಿನ್ಮಯಜ್ಞಾನಿ ಚನ್ನಬಸವಣ್ಣನವರು: "ಸರ್ವಸಂಗ ಪರಿತ್ಯಾಗ ಮಾಡಿದ ಶಿವಶರಣನ ಲೋಕದ ಸಂಸಾರಿಗಳಂತು  ಮೆಚ್ಚುವರಯ್ಯಾ ? "ಊರೊಳಗಿರ್ದಡೆ ಸಂಸಾರಿ ಎಂಬರು! "ಅಡವಿಯೊಳಗಿರ್ದಡೆ ಮೃಗನೆಂಬರು! "8६% "ಹೊನ್ನ ಬಿಟ್ಟಡೆ ದರಿದ್ರನೆಂಬರು! "ಮಣ್ಣಾ ಬಿಟ್ಟಡೆ ನಪುಂಸಕನೆಂಬರು! ಬಿಟ್ಟಡೆ ಪೂರ್ವಕರ್ಮಿ ಎಂಬರು! "ಮಾತನಾಡದಿರ್ದಡೆ ಮೂಗನೆಂಬರು!   "ಮಾತನಾಡಿದಡೆ ಜ್ಞಾನಿಗೇಕಯ್ಯಾ ಮಾತೆಂಬರು! "ನಿಜವನಾಡಿದಡೆ ನಿಷ್ಠುರಿಯೆಂಬರು! "ಸಮತೆಯನಾಡಿದಡೆ ಅಂಜುವನೆಂಬರು! "ಇದು ಕಾರಣ శండలజిన్నసంగయ్యా ನಿಮ್ಮ ಶರಣ లఆదిజ్బియి నుడియ ಲೋಕದಿಚ್ಛೆಯ ನಡೆಯ! ಚಿನ್ಮಯಜ್ಞಾನಿ ಚನ್ನಬಸವಣ್ಣನವರು: - ShareChat