ಸೆಪ್ಟೆಂಬರ್ 28 ರಿಂದ ಅಕ್ಟೋಬರ್ 2 ರವರೆಗೆ, ಸದ್ಗುರು ಸನ್ನಿಧಿ ಬೆಂಗಳೂರಿನಲ್ಲಿ ಲಿಂಗ ಭೈರವಿ, ನವಗ್ರಹ ಮಂಟಪಗಳು, ಸೂರ್ಯಕುಂಡ ಮತ್ತು ಚಂದ್ರಕುಂಡಗಳನ್ನು ಸದ್ಗುರುಗಳು ಪ್ರತಿಷ್ಠಾಪಿಸಲಿದ್ದಾರೆ. ಅಗಾಧ ಪ್ರಮಾಣದ ಇಂತಹ ಅಪರೂಪದ ಮತ್ತು ಶಕ್ತಿಯುತ ಅತೀಂದ್ರಿಯ ಪ್ರಕ್ರಿಯೆಗಳ ಸರಣಿಯಲ್ಲಿ ಪಾಲ್ಗೊಳ್ಳಲು ಇದೊಂದು ಜೀವಮಾನದಲ್ಲೊಮ್ಮೆ ಸಿಗುವ ಅಪೂರ್ವ ಅವಕಾಶವಾಗಿದೆ.
#isha foundation chikkaballapur #lingabhairavi #sadhguru #SadhguruKannada #Kannada
00:59

