ಆಂತರ್ಯವನ್ನು ಸ್ವಚ್ಛವಾಗಿಸಲು ಶಾಂಭವಿ ಮಹಾಮುದ್ರಾ ಕ್ರಿಯಾ ಹೇಗೆ ಒಂದು ಶಕ್ತಿಯುತ ಪ್ರಕ್ರಿಯೆಯಾಗಿದೆ ಎಂದು ಸದ್ಗುರುಗಳು ತಿಳಿಸುತ್ತಾರೆ.
ಸದ್ಗುರುಗಳಿಂದ ರೂಪಿತವಾಗಿರುವ ಇನ್ನರ್ ಇಂಜಿನಿಯರಿಂಗ್ ಕಾರ್ಯಕ್ರಮವು ಇಪ್ಪತ್ತೊಂದು ನಿಮಿಷಗಳ ಶಕ್ತಿಯುತ ಯೋಗ ಪ್ರಕ್ರಿಯೆಯಾದ ಶಾಂಭವಿ ಮಹಾಮುದ್ರಾ ಕ್ರಿಯಾದ ದೀಕ್ಷೆಯನ್ನು ಒಳಗೊಂಡಿದ್ದು ಅದು ನಿಮ್ಮೊಳಗೆ ಆರೋಗ್ಯ, ಸಂತಸ ಮತ್ತು ಹರ್ಷೋಲ್ಲಾಸ ಹಾಗೂ ಆನಂದದ ಕೆಮಿಸ್ಟ್ರಿಯನ್ನು ಉಂಟುಮಾಡುತ್ತದೆ.
ಈಗಲೇ ನೋಂದಾಯಿಸಿ: 🔗Sadhguru.org/ie-kn
#sadhguru #InnerEngineering #ShambhaviMahamudra #Cleansing #Kannada
00:50

