ShareChat
click to see wallet page
search
ನೇಗಿಲ ಕುಲದೊಳಗಡಗಿದೆ ಕರ್ಮ ನೇಗಿಲ ಮೇಲೆಯೆ ನಿಂತಿದೆ ಧರ್ಮ ||ಉಳುವಾ ಯೋಗಿಯ ನೋಡಲ್ಲಿ|| ಊಟ ತಂದ ಕೊಟ್ಟ ಸರ್ವಿಸಗೆ ಟಿಪ್ಸ ಕೊಡ್ತೀರಿ ನಿಮಗ ಊಟ ಕೊಡಾಕ ತಮ್ಮ ಸರ್ವಸ್ವನು ಸುರದವರಿಗೆ ನೀವೇನು ಕೊಟ್ಟೀರಿ? ಅವರಿಗೆ ಸಿಗಬೇಕಾದ ಮರ್ಯಾದೆ ಕೊಡ್ರಿ ಸಾಕ. #ರೈತ #🌾 ರಾಷ್ಟೀಯ ರೈತ ದಿನಾಚರಣೆ #ರಾಷ್ಟ್ರೀಯ ರೈತ ದಿನಾಚರಣೆ ಶುಭಾಷಯಗಳು #ರೈತರು #😍 ನನ್ನ ಸ್ಟೇಟಸ್
ರೈತ - ನೇಗಿಲು ಕುಳದೊಳಗಡಗಿದೆ ಕರ್ಮ ನೇಗಿಲು ಮೇಲೆಯೇ ನಿಂತಿದೆ ಧರ್ಮ ಕುವೆಂಪು ರೈತ ದಿನಾಚರಣೆಯ ಶುಭಾಶಯಗಳು DEC 23 ನೇಗಿಲು ಕುಳದೊಳಗಡಗಿದೆ ಕರ್ಮ ನೇಗಿಲು ಮೇಲೆಯೇ ನಿಂತಿದೆ ಧರ್ಮ ಕುವೆಂಪು ರೈತ ದಿನಾಚರಣೆಯ ಶುಭಾಶಯಗಳು DEC 23 - ShareChat