ShareChat
click to see wallet page
search
ಗಲ್ಫ್ ರಾಷ್ಟ್ರ 5 ಗೌರವ ಪಡೆದ ಮೋದಿಜಿ #ಜೀವನದ ಸುದ್ಧಿ #news
ಜೀವನದ ಸುದ್ಧಿ - sathyapathanewspluscom ಪಥ ಸತ Wewisplus  ಗಲ್ಫ್ನ 5 ರಾಷ್ಟ್ರಗಳಿಂದ ಅತ್ಯುನ್ನತ ಗೌರವ ಪಡೆದ ಮೊದಲ ನಾಯಕ ಪ್ರಧಾನಿ ಮೋದಿ  ಗಲ್ಫ್ ರಾಷ್ಟ್ರಗಳಿಂದ ಅತ್ಯುನ್ನತ ಗೌರವ ಪಡೆದ ಮೊದಲ ನಾಯಕ ಎಂಬ ಹೆಗ್ಗಳಿಕೆಗೆ ಪ್ರಧಾನಿ ಮೋದಿ ಪಾತ್ರರಾದರು. ಎರಡು ದಿನಗಳ ಓಮನ್ ಭೇಟಿಯ  ವೇಳೆ, ಅವರಿಗೆ ಅಲ್ಲಿನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿಯಾದ ಫಸ್ಟ್ ಕ್ಲಾಸ್ ಆಫ್ ಪ್ರದಾನಿಸಲಾಯಿತು. ಇದರೊಂದಿಗೆ; ಆರು ಗಲ್ಫ್ ದಿ ಆರ್ಡರ್ ಆಫ್ ಓಮನ್ ರಾಷ್ಟ್ರ್ರಗಳ ಪೈಕಿ ಐದು ರಾಷ್ಟ್ರಗಳಿಂದ ಅತ್ಯುನ್ನತ ನಾಗರಿಕ ಗೌರವಗಳನ್ನು ಪಡೆದ   ಮೊದಲ ನಾಯಕ ಎಂಬ ದಾಖಲೆ ನಿರ್ಮಾಣವಾಯಿತು. ಇದಕ್ಕೂ ಮೊದಲು ' తెమ్మే ಸೌದಿ ಅರೇಬಿಯಾ; ಯುಎಇ ಬಹ್ರೈನ್ ಮತ್ತು ಕುವೈತ್ ಕೂಡ ಅತ್ಯುನ್ನತ ' ಗೌರವಗಳನ್ನು ನೀಡಿ ಸನ್ಮಾನಿಸಿವೆ. ಸತ್ಯಪಥನ್ಯೂಸ್ಪ್ಲಸ್ Mbl.9880834166 sathyapathanewspluscom ಪಥ ಸತ Wewisplus  ಗಲ್ಫ್ನ 5 ರಾಷ್ಟ್ರಗಳಿಂದ ಅತ್ಯುನ್ನತ ಗೌರವ ಪಡೆದ ಮೊದಲ ನಾಯಕ ಪ್ರಧಾನಿ ಮೋದಿ  ಗಲ್ಫ್ ರಾಷ್ಟ್ರಗಳಿಂದ ಅತ್ಯುನ್ನತ ಗೌರವ ಪಡೆದ ಮೊದಲ ನಾಯಕ ಎಂಬ ಹೆಗ್ಗಳಿಕೆಗೆ ಪ್ರಧಾನಿ ಮೋದಿ ಪಾತ್ರರಾದರು. ಎರಡು ದಿನಗಳ ಓಮನ್ ಭೇಟಿಯ  ವೇಳೆ, ಅವರಿಗೆ ಅಲ್ಲಿನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿಯಾದ ಫಸ್ಟ್ ಕ್ಲಾಸ್ ಆಫ್ ಪ್ರದಾನಿಸಲಾಯಿತು. ಇದರೊಂದಿಗೆ; ಆರು ಗಲ್ಫ್ ದಿ ಆರ್ಡರ್ ಆಫ್ ಓಮನ್ ರಾಷ್ಟ್ರ್ರಗಳ ಪೈಕಿ ಐದು ರಾಷ್ಟ್ರಗಳಿಂದ ಅತ್ಯುನ್ನತ ನಾಗರಿಕ ಗೌರವಗಳನ್ನು ಪಡೆದ   ಮೊದಲ ನಾಯಕ ಎಂಬ ದಾಖಲೆ ನಿರ್ಮಾಣವಾಯಿತು. ಇದಕ್ಕೂ ಮೊದಲು ' తెమ్మే ಸೌದಿ ಅರೇಬಿಯಾ; ಯುಎಇ ಬಹ್ರೈನ್ ಮತ್ತು ಕುವೈತ್ ಕೂಡ ಅತ್ಯುನ್ನತ ' ಗೌರವಗಳನ್ನು ನೀಡಿ ಸನ್ಮಾನಿಸಿವೆ. ಸತ್ಯಪಥನ್ಯೂಸ್ಪ್ಲಸ್ Mbl.9880834166 - ShareChat