ShareChat
click to see wallet page
search
🧑‍🌾 ಹುಲಸೂರ ಭಾಗಕ್ಕೆ ☘️ಮಣ್ಣು–🍀ನೀರು🌿 ಪರೀಕ್ಷಾ 🏨ಕೇಂದ್ರದ ಕೊರತೆ ರೈತರಿಂದ ಸ್ಥಾಪನೆಗೆ ಆಗ್ರಹ 🧑‍⚖️ ಹುಲಸೂರ ತಾಲ್ಲೂಕಿನ ರೈತರು ಕೃಷಿ ಹಾಗೂ ತೋಟಗಾರಿಕಾ ಕ್ಷೇತ್ರದ ಮಣ್ಣಿನ ಆರೋಗ್ಯ ಕಾಯ್ದುಕೊಳ್ಳುವಲ್ಲಿ ರೈತರಿಗೆ ಪೂರಕವಾಗಿರುವ ಮಣ್ಣು ಪರೀಕ್ಷಾ ಕೇಂದ್ರ ಕೃಷಿ ವಿಜ್ಞಾನ ಕೇಂದ್ರ ಬೀದರನಲ್ಲಿ ಮಾತ್ರವಿದ್ದು, ದೂರದ ತಾಲ್ಲೂಕುಗಳಿಂದ ಮಣ್ಣು ಪರೀಕ್ಷೆಗೆ ತರುವುದು ರೈತರಿಗೆ ಹೊರೆಯಾಗಿ ಮಾರ್ಪಟ್ಟಿದೆ. ಕೃಷಿಯೇ ಪ್ರಮುಖ ಜೀವನಾಧಾರವಾಗಿರುವ ಹುಲಸೂರ ಪಟ್ಟಣ ಸೇರಿದಂತೆ ಮಿರಕಲ, ಗಡಿಗೌಡಗಾಂವ, ಬೇಲೂರ, ಗೋರಟಾ, ಮುಚಳಂಬ, ಸಾಯಗಾಂವ ಹೋಬಳಿಯ ಹಲಸಿ ತುಗಾಂವ, ವಾಂಜರಖೇಡ, ಮೆಹಕರ, ಅಟ್ಟರಗಾ ,ಅಳವಾಯಿ ಗ್ರಾಮ ಪಂಚಾಯಿತಿಗಳ ಹಾಗೂ ಬಸವಕಲ್ಯಾಣ ತಾಲ್ಲೂಕ ವ್ಯಾಪ್ತಿಯಲ್ಲಿ ಮಣ್ಣು ಮತ್ತು ನೀರು ಪರೀಕ್ಷಾ ಕೇಂದ್ರದ ಕೊರತೆ ರೈತರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. #osd_cmokarnaraka #ಹುಲಸೂರಪ್ರಜಾವಾಣಿ #hulasoorprajavani #EshwarKhandre #ಬಸವಕಲ್ಯಾಣ #ಮಣ್ಣುಮತ್ತುನೀರುತಪಾಸಣಾಕೇಂದ್ರ Siddaramaiah Priyank Kharge Eshwar Khandre Sharanu Salagar Prajavani DIPR Karnataka Janata Dal Secular Bharatiya Janata Party (BJP) DK Shivakumar Guruprasad Mente #🆕 ಲೇಟೆಸ್ಟ್ ಬಝ್ 📢 #😭ಖ್ಯಾತ ಹಿರಿಯ ಹಾಸ್ಯ ನಟನಿಗೆ ಅಂತಿಮ ವಿದಾಯ💔 #🖊ಸ್ಪೆಷಲ್ ಸ್ಟೋರೀಸ್📢 #📰 ಕರ್ನಾಟಕ ಅಪ್ಡೇಟ್ಸ್ 📢 #📢 ಸರ್ಕಾರದ ಪ್ರಕಟಣೆಗಳು
🆕 ಲೇಟೆಸ್ಟ್ ಬಝ್ 📢 - ShareChat