ShareChat
click to see wallet page
search
ಅಲ್ಲಮಪ್ರಭುದೇವರ ವಚನ.. #ವಚನಗಳು #//🌳ವಚನ ಸಾಹಿತ್ಯ 🌳// #ಬಸವಣ್ಣನವರ ವಚನಗಳು #ಶರಣ ಸಾಹಿತ್ಯ #ಬಸವಾದಿ ಶರಣ ಶರಣೆಯರು
ವಚನಗಳು - "esos'  ಅಲ್ಲಮಪ್ರಭುದೇವರ ವಚನ: ( ಮಣ್ಣಿಂಗೆ ಹೊಡೆದಾಡುವಾತನ ಗುರುವಲ್ಲ . ಹೆಣ್ಣಿಂಗೆ ಗುರುವೆಂಬೆನೆ? ಆತ ಹೊಡೆದಾಡುವಾತನ ಲಿಂಗವೆಂಬೆನೆ ? ಅದು ಲಿಂಗವಲ್ಲ . ಹೊನ್ನಿಂಗೆ ಹೊಡೆದಾಡುವಾತನ ಜಂಗಮವಲ್ಲ. ಜಂಗಮವೆಂಬೆನೆ ? ಆತ ಈ ತ್ರಿವಿಧಮಲಕ್ಕೆ ಹೊಡೆದಾಡುವಾತನ ಶರಣನಲ್ಲ ನೋಡಾ. ಶರಣನೆಂಬೆನೆ ? ಆತ ಈ ವಿಚಾರವನರಿದು , ಮಲತ್ರಯಂಗಳ ಸರ್ವಾವಸ್ಥೆಯಲ್ಲಿ ಹೊದ್ದಲೀಯದೆ ಗೌರವ ಬುದ್ಧಿ ಲಿಂಗಲೀಯ ಜಂಗಮಾನುಭಾವ ಸರ್ವಾಚಾರಸಂಪತ್ತಿನಾಚರಣೆಯ ಶ್ರುತಿ స్బానుభావదిందరిదు ఆజరిసిదేడి; గురు ಗುಹೇಶ್ವರಲಿಂಗದಲ್ಲಿ ಪರಾತ್ಪರ ಗುರುಲಿಂಗಜಂಗಮ ಶರಣನೆಂಬೆ ನೋಡ ಚೆನ್ನಬಸವಣ್ಣ .. ಸಮಗ್ರ ವಚನ ಸಂಪುಟ:? ವಚನದ ಸಂಖ್ಯೆ:801 "esos'  ಅಲ್ಲಮಪ್ರಭುದೇವರ ವಚನ: ( ಮಣ್ಣಿಂಗೆ ಹೊಡೆದಾಡುವಾತನ ಗುರುವಲ್ಲ . ಹೆಣ್ಣಿಂಗೆ ಗುರುವೆಂಬೆನೆ? ಆತ ಹೊಡೆದಾಡುವಾತನ ಲಿಂಗವೆಂಬೆನೆ ? ಅದು ಲಿಂಗವಲ್ಲ . ಹೊನ್ನಿಂಗೆ ಹೊಡೆದಾಡುವಾತನ ಜಂಗಮವಲ್ಲ. ಜಂಗಮವೆಂಬೆನೆ ? ಆತ ಈ ತ್ರಿವಿಧಮಲಕ್ಕೆ ಹೊಡೆದಾಡುವಾತನ ಶರಣನಲ್ಲ ನೋಡಾ. ಶರಣನೆಂಬೆನೆ ? ಆತ ಈ ವಿಚಾರವನರಿದು , ಮಲತ್ರಯಂಗಳ ಸರ್ವಾವಸ್ಥೆಯಲ್ಲಿ ಹೊದ್ದಲೀಯದೆ ಗೌರವ ಬುದ್ಧಿ ಲಿಂಗಲೀಯ ಜಂಗಮಾನುಭಾವ ಸರ್ವಾಚಾರಸಂಪತ್ತಿನಾಚರಣೆಯ ಶ್ರುತಿ స్బానుభావదిందరిదు ఆజరిసిదేడి; గురు ಗುಹೇಶ್ವರಲಿಂಗದಲ್ಲಿ ಪರಾತ್ಪರ ಗುರುಲಿಂಗಜಂಗಮ ಶರಣನೆಂಬೆ ನೋಡ ಚೆನ್ನಬಸವಣ್ಣ .. ಸಮಗ್ರ ವಚನ ಸಂಪುಟ:? ವಚನದ ಸಂಖ್ಯೆ:801 - ShareChat