ShareChat
click to see wallet page
search
ವಿಶ್ವಗುರು ಬಸವಣ್ಣನವರ ವಚನ.. #//🌳ವಚನ ಸಾಹಿತ್ಯ 🌳// #ವಚನಗಳು #ಬಸವಣ್ಣನವರ ವಚನಗಳು #ಬಸವಾದಿ ಶರಣ ಶರಣೆಯರು #ಶರಣ ಸಾಹಿತ್ಯ
//🌳ವಚನ ಸಾಹಿತ್ಯ 🌳// - "ಆನೆಯನೇರಿಕೊಂಡು ಹೋದಿರೇ ನೀವು; ಕುದುರೆಯನೇರಿಕೊಂಡು ಹೋದಿರೇ ನೀವು ಕುಂಕುವ ಕಸ್ತೂರಿಯ ಹೂಸಿಕೊಂಡು ಹೋದಿರೇ ಅಣ್ಣ್ಣಾ ! ಸತ್ಯದ ' ಹೋದಿರಲ್ಲಾ , ನಿಲವನರಿಯದೆ ಸದ್ಗುಣವೆಂಬ ಫಲವ ಬಿತ್ತದೆ ಹೋದಿರಲ್ಲಾ . ಬೆಳೆಯದೆ 4 ಅಹಂಕಾರವೆಂಬ ಸದಮದ ಗಜವೇರಿ ವಿಧಿಗೆ ಗುರಿಯಾಗಿ ನೀವು ಹೋದಿರಲ್ಲಾ ! ನಮ್ಮ೬ ಕೂಡಲಸಂಗಮದೇವನರಿಯದೆ ನರಕಕ್ಕೆ ಭಾಜನವಾದಿರಲ್ಲಾ . ವಿಶ್ವ ಗುರು ಬಸವಣ್ಣನವರು "ಆನೆಯನೇರಿಕೊಂಡು ಹೋದಿರೇ ನೀವು; ಕುದುರೆಯನೇರಿಕೊಂಡು ಹೋದಿರೇ ನೀವು ಕುಂಕುವ ಕಸ್ತೂರಿಯ ಹೂಸಿಕೊಂಡು ಹೋದಿರೇ ಅಣ್ಣ್ಣಾ ! ಸತ್ಯದ ' ಹೋದಿರಲ್ಲಾ , ನಿಲವನರಿಯದೆ ಸದ್ಗುಣವೆಂಬ ಫಲವ ಬಿತ್ತದೆ ಹೋದಿರಲ್ಲಾ . ಬೆಳೆಯದೆ 4 ಅಹಂಕಾರವೆಂಬ ಸದಮದ ಗಜವೇರಿ ವಿಧಿಗೆ ಗುರಿಯಾಗಿ ನೀವು ಹೋದಿರಲ್ಲಾ ! ನಮ್ಮ೬ ಕೂಡಲಸಂಗಮದೇವನರಿಯದೆ ನರಕಕ್ಕೆ ಭಾಜನವಾದಿರಲ್ಲಾ . ವಿಶ್ವ ಗುರು ಬಸವಣ್ಣನವರು - ShareChat