ShareChat
click to see wallet page
search
ಜೆನ್ Z ಕಥಾಹಂದರದ ‘ಇಂದಿರಾ’ ಸಿನಿಮಾ ಘೋಷಣೆ: ಇದು ಸ್ಮಾರ್ಟ್‌ಫೋನ್ ಪೀಳಿಗೆಯ ಕಥೆ #ಜೆನ್ Z ಕಥಾಹಂದರದ ‘ಇಂದಿರಾ’ ಸಿನಿಮಾ ಘೋಷಣೆ: ಇದು ಸ್ಮಾರ್ಟ್‌ಫೋನ್ ಪೀಳಿಗೆಯ ಕಥೆ
ಜೆನ್ Z ಕಥಾಹಂದರದ ‘ಇಂದಿರಾ’ ಸಿನಿಮಾ ಘೋಷಣೆ: ಇದು ಸ್ಮಾರ್ಟ್‌ಫೋನ್ ಪೀಳಿಗೆಯ ಕಥೆ - ShareChat
ಜೆನ್ Z ಕಥಾಹಂದರದ ‘ಇಂದಿರಾ’ ಸಿನಿಮಾ ಘೋಷಣೆ: ಇದು ಸ್ಮಾರ್ಟ್‌ಫೋನ್ ಪೀಳಿಗೆಯ ಕಥೆ - AIN Kannada
ಇಂದಿನ ತಲೆಮಾರಿನ ಪ್ರೇಕ್ಷಕರನ್ನು ಗಮನದಲ್ಲಿಟ್ಟುಕೊಂಡು ಹೊಸ ಪ್ರಯೋಗಾತ್ಮಕ ಸಿನಿಮಾ ‘ಇಂದಿರಾ’ ನಿರ್ಮಾಣವಾಗುತ್ತಿದೆ. ಈ ಸಿನಿಮಾ ಜೆನ್ Z ಯುವಕರ ಜೀವನ ಶೈಲಿ, ತಂತ್ರಜ್ಞಾನ ಬಳಕೆ ಹಾಗೂ ಸ್ಮಾರ್ಟ್‌ಫೋನ್‌ ಸಂಸ್ಕೃತಿಯನ್ನು ಕಥೆಯ ಕೇಂದ್ರವಾಗಿ ಹೊಂದಿದೆ. ಈ ಹಿಂದೆ ‘ರಾವೆನ್’ ಸಿನಿಮಾ ನಿರ್ದೇಶಿಸಿದ್ದ ವೇದ್ ಅವರು ಇದೀಗ ‘ಇಂದಿರಾ’ ಸಿನಿಮಾಗೆ ಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಇಂದಿನ ಯುವಕರು ತಂತ್ರಜ್ಞಾನವನ್ನು ಹೇಗೆ ಬಳಸುತ್ತಾರೆ, ಹೇಗೆ ದುರುಪಯೋಗ ಹಾಗೂ ಸದ್ಬಳಕೆ ಆಗುತ್ತಿದೆ ಎಂಬ ಅಂಶಗಳನ್ನು ಮನರಂಜನೆಯೊಂದಿಗೆ ಚಿತ್ರದಲ್ಲಿ ಹೇಳಲಾಗುತ್ತದೆ. ‘ಕಿರಣ್ ಫಿಲ್ಮ್ಸ್’