ShareChat
click to see wallet page
search
ವಿಶ್ವಗುರು ಬಸವಣ್ಣನವರ ವಚನ.. #ಶರಣ ಸಾಹಿತ್ಯ #ಬಸವಾದಿ ಶರಣ ಶರಣೆಯರು #ಬಸವಣ್ಣನವರ ವಚನಗಳು #//🌳ವಚನ ಸಾಹಿತ್ಯ 🌳// #ವಚನಗಳು
ಶರಣ ಸಾಹಿತ್ಯ - ಬಸುದಣ 0 ಎನ್ನ ಭಕ್ತಿಯ ಶಕ್ತಿಯು ನೀನೆ; ಎನ್ನ ಯುಕ್ತಿಯ ಶಕ್ತಿಯು ನೀನೆ; ಎನ್ನ ಮುಕ್ತಿಯ ಶಕ್ತಿಯು ನೀನೆ: ಎನ್ನ  ಮಹಾಘನದ ನಿಲವಿನ ಪ್ರಭೆಯನುಟ್ಟು ಸ್ವಯಜ್ಞಾನಿ ತಳವೆಳಗಾದ ಕಂಡಲಸಂಗಯ್ಯನಲ್ಲಿ ಮಹಾದೇವಿಯಕ್ಕಗಳ ನಿಲವ యడిచాళనిందరిదు ಬದುಕಿದೆನಯ್ಯಾ:   ಪ್ರಭುವೆ: ಬಸುದಣ 0 ಎನ್ನ ಭಕ್ತಿಯ ಶಕ್ತಿಯು ನೀನೆ; ಎನ್ನ ಯುಕ್ತಿಯ ಶಕ್ತಿಯು ನೀನೆ; ಎನ್ನ ಮುಕ್ತಿಯ ಶಕ್ತಿಯು ನೀನೆ: ಎನ್ನ  ಮಹಾಘನದ ನಿಲವಿನ ಪ್ರಭೆಯನುಟ್ಟು ಸ್ವಯಜ್ಞಾನಿ ತಳವೆಳಗಾದ ಕಂಡಲಸಂಗಯ್ಯನಲ್ಲಿ ಮಹಾದೇವಿಯಕ್ಕಗಳ ನಿಲವ యడిచాళనిందరిదు ಬದುಕಿದೆನಯ್ಯಾ:   ಪ್ರಭುವೆ: - ShareChat