ShareChat
click to see wallet page
search
ಶ್ರೀ ಗುರು ಬಸವ ಲಿಂಗಾಯನಮಃ.. "ಸತಿ ಭಕ್ತೆಯಾದಡೆ ಹೊಲೆಗಂಜಲಾಗದು, ಗಂಡ ಭಕ್ತನಾದಡೆ ಕುಲಕ್ಕಂಜಲಾಗದು ಸತಿಪತಿಯೆಂಬ ಅಂಗಸುಖ ಹಿಂಗಿ ಲಿಂಗವೇ ಪತಿಯಾದ ಬಳಿಕ. ಸತಿಗೆ ಪೆತಿಯುಂಟೆ??? ಪತಿಗೆ ಸತಿಯುಂಟೆ??? ಪಾಲುಂಡು ಮೇಲುಂಬರೆ ಗುಹೇಶ್ವರಾ??? ✍️ ಅಲ್ಲಮಪ್ರಭುಗಳ ವಚನ.. ಬಸವ ಬೆಳಗಿನ ಶರಣು ಶರಣಾಥಿ೯ಗಳು 🙏 #ವಚನಗಳು #//🌳ವಚನ ಸಾಹಿತ್ಯ 🌳// #ಬಸವಣ್ಣನವರ ವಚನಗಳು #ಬಸವಾದಿ ಶರಣ ಶರಣೆಯರು #ಶರಣ ಸಾಹಿತ್ಯ
ವಚನಗಳು - ವಐಜಾೂರ್ತ ಶಅಲಡಐಟು ಜಜರೆ  ವಐಜಾೂರ್ತ ಶಅಲಡಐಟು ಜಜರೆ - ShareChat